ಜನವರಿ 14ರಂದು ಮುಕ್ಕಣ್ಣ ಕರಿಗಾರರ ಮುಕ್ಕಣ್ಣ ಕಂಡ ಬಸವಣ್ಣ ಕೃತಿ ಲೋಕಾರ್ಪಣೆ

ಜನವರಿ 14ರಂದು ಮುಕ್ಕಣ್ಣ ಕರಿಗಾರರ ‘ ಮುಕ್ಕಣ್ಣ ಕಂಡ ಬಸವಣ್ಣ’ ಕೃತಿ ಲೋಕಾರ್ಪಣೆ

 

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ‘ ಮುಕ್ಕಣ್ಣ ಕಂಡ ಬಸವಣ್ಣ’ ಕೃತಿಯನ್ನು ಜನೆವರಿ 14 ರಂದು ಬೆಳಿಗ್ಗೆ 11.00 ಘಂಟೆಗೆ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ತಿಳಿಸಿದ್ದಾರೆ.ಅಂದು  ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ವಾರ್ತಾಧಿಕಾರಿ ಬಸವರಾಜ ಕರೆಗಾರ,ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷ ಬಸವರಾಜ ಭೋಗಾವತಿ,ಕಾರ್ಯದರ್ಶಿ ಬಸವರಾಜ ಸಿನ್ನೂರ, ಪತ್ರಕರ್ತ ರಘುನಾಥರೆಡ್ಡಿ ಮನ್ಸಲಾಪುರ ಅವರು ಸೇರಿದಂತೆ ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಮತ್ತು ಭಕ್ತರುಗಳು ಪಾಲ್ಗೊಳ್ಳುವ ಸರಳ ಸಮಾರಂಭದಲ್ಲಿ’ ಮುಕ್ಕಣ್ಣ ಕಂಡ ಬಸವಣ್ಣ’ ಕೃತಿ ಲೋಕಾರ್ಪಣೆಗೊಳ್ಳುವುದು ಎಂದು ತಿಳಿಸಿದರು.