ಮೂರನೇ ಕಣ್ಣು : ಜನಪ್ರತಿನಿಧಿಗಳ ಕುಟುಂಬ ವ್ಯಾಮೋಹ; ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ,ಕಟಂಕ : ಮುಕ್ಕಣ್ಣ ಕರಿಗಾರ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಯುದ್ಧೋತ್ಸಾಹ ಕಂಡುಬರುತ್ತಿದೆ.ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹಾಲಿ ಶಾಸಕರಾಗಿದ್ದವರಿಗೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್ ಘೋಷಿಸಿವೆ,ಘೋಷಿಸಲಿವೆ.ಕೆಲವು ಪ್ರಭಾವಿ…

ಮೂರನೇ ಕಣ್ಣು : ಮುಕ್ತ,ನ್ಯಾಯಸಮ್ಮತ ಚುನಾವಣೆ ಪ್ರಕ್ರಿಯೆ ಚುನಾವಣಾ ಆಯೋಗದಿಂದಲೇ : ಪ್ರಾರಂಭವಾಗಬೇಕಿದೆ !ಮುಕ್ಕಣ್ಣ ಕರಿಗಾರ

ಕರ್ನಾಟಕದ 2023 ನೇ ವರ್ಷದ ವಿಧಾನ ಸಭಾ ಚುನಾವಣೆಗಳನ್ನು ಮುಕ್ತ,ಪಾರದರ್ಶಕವಾಗಿ ನಡೆಯಿಸಲು ಹೊಣೆಹೊತ್ತಿರುವ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳ ಬಗ್ಗೆಯೇ…

ಶ್ರೀ ವಿಶ್ವೇಶ್ವರ ಮಹಾತ್ಮೆ : ಶ್ರೀ‌ ವಿಶ್ವೇಶ್ವರ ಶಿವನ‌ ಅನುಗ್ರಹ; ಅಳಿಯನಿಗೆ ಗಂಡು ಮಗುವಿನ ಜನನ : ಮುಕ್ಕಣ್ಣ‌ ಕರಿಗಾರ

‌.   ಪರಶಿವನು ಮಹಾಶೈವ ಧರ್ಮಪೀಠದ‌ ಶ್ರೀಕ್ಷೇತ್ರ ಕೈಲಾಸದಲ್ಲಿ ನೆಲೆಸಿ ,ಲೋಕೋದ್ಧಾರ ಲೀಲೆಯನ್ನಾಡುತ್ತಿದ್ದಾನೆ.ಪರಮೇಶ್ವರನಾಗಿರುವ ಪರಶಿವನು‌ ಕರುಣಾಮಯಿಯೂ ಹೌದು,ತನ್ನನ್ನು ನಂಬಿದ ಭಕ್ತರಿಗೆ ಅವರು ಕೇಳಿದ…