ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿಯ ಒಂಭತ್ತನೇ ದಿನವಾದ ಇಂದು ದಿನಾಂಕ 23.10.2023 ರಂದು…
Author: KarunaduVani Editor
ಮಹಾಶೈವ ಧರ್ಮಪೀಠದಲ್ಲಿ ವಿಶ್ವೇಶ್ವರಿ ದುರ್ಗಾಮಾತೆ ಮಹಾಗೌರಿ ರೂಪದಲ್ಲಿ ಪೂಜೆ
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿಯ ಎಂಟನೇ ದಿನವಾದ ಇಂದು ದಿನಾಂಕ22.10.2023 ರಂದು ಮಹಾಶೈವ…
ಉರ್ದು ಪ್ರೌಢಶಾಲೆ ಮಂಜೂರಿಗಾಗಿ ಸಚಿವರಿಗೆ ಮನವಿ
ವಡಗೇರಾ : ವಡಗೇರಾ ಪಟ್ಟಣದಲ್ಲಿ ಉರ್ದು ಪ್ರೌಢಶಾಲೆ ಮಂಜೂರಾತಿಗಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಉಸ್ಮಾನ್ ಬಾಷಾ ತಡಿಬಿಡಿ ನೇತೃತ್ವದಲ್ಲಿ ಬೆಂಗಳೂರಿನ…
ಆಯುಧ ಪೂಜೆಯ ಸಂಭ್ರಮ,ತುಂಬಿ ತುಳುಕುತ್ತಿದೆ ಮಾರುಕಟ್ಟೆಗಳು,ಕನಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ
ಶಹಾಪುರ : ಆಯುಧ ಪೂಜೆ ನಗರದಲ್ಲಿ ಜೋರಾಗಿದೆ. ಹೂವು, ಹಣ್ಣು, ಬಾಳೆದಿಂಡು, ಕರಿ ಕುಂಬಳಕಾಯಿ ಖರೀದಿಸಲು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ಧಾರೆ. ಪೂಜಾ ಸಾಮಗ್ರಿಗಳನ್ನು…
ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರಾದ ಡಾ.ಇಂದುಮತಿ ಭೇಟಿ ಪರಿಶೀಲನೆ
ಶಹಾಪುರ : ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರಾದ ಡಾ.ಇಂದುಮತಿ ಭೇಟಿ ನೀಡಿದರು. ಆಸ್ಪತ್ರೆಯಲ್ಲಿರುವ ಪ್ರತಿ…
ಮಹಾಶೈವ ಧರ್ಮಪೀಠದಲ್ಲಿ ವಿಶ್ವೇಶ್ವರಿ ದುರ್ಗಾಮಾತೆ ಕಾಲರಾತ್ರಿ ರೂಪದಲ್ಲಿ ಪೂಜೆ
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿಯ ನಾಲ್ಕನೇ ದಿನವಾದ ಇಂದು ದಿನಾಂಕ21.10.2023 ರಂದು ಮಹಾಶೈವ…
ವಾರಬಂಧಿ ರದ್ದತಿಗೆ ಸಿಎಮ್ ಸ್ಪಂದನೆ | ಸಂಕಷ್ಟದಲ್ಲಿರುವ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ದರ್ಶನಾಪುರ
ಶಹಾಪುರ : ಬಸವಸಾಗರ ಜಲಾಶಯದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಳೆಗಳು ನೀರಿಲ್ಲದೆ ಕಮರುತ್ತಿವೆ. ರೈತರು ಸಂಕಷ್ಟಕ್ಕೀಡಾಗಿದ್ದು, ಜಲಾಶಯದ ಅಚ್ಚುಕಟ್ಟು…
ಕೆರೆಗಳ ಅಭಿವೃದ್ಧಿಯಿಂದ ಸರ್ವರ ಅಭ್ಯುದಯ ಸಾಧ್ಯ : ಶರಣು ಗದ್ದುಗೆ
ಶಹಾಪುರ : ನೀರು ಜೀವ ಜಲ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಸರ್ವರ ಅಭ್ಯುದಯ ಸಾಧ್ಯ.ನಮ್ಮೂರ ಕೆರೆಗಳು ನೀರನ್ನು ಸಂಗ್ರಹಿಸುವ ಅಕ್ಷಯಪಾತ್ರೆಗಳಾಗಬೇಕು, ಶ್ರೀ…
ರೈತರ ಬೆಳೆಗಳಿಗೆ ಸಮರ್ಪಕ ನೀರು, ವಿದ್ಯುತ್ ನೀಡುವಂತೆ ವಿನೋದ ಪಾಟೀಲ ಒತ್ತಾಯ
ವಡಗೇರಾ : ತಾಲೂಕಿನ ಬೋಳಾರಿ,ಗುಂಡಗುರ್ತಿ, ಟೋಕಾಪುರ, ಹುಂಡೆಕಲ,ಅರಳಳ್ಳಿ ಹಾಗೂ ಇನ್ನಿತರ ಗ್ರಾಮದ ರೈತರ ಹೊಲಗಳಿಗೆ ಮಾಜಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ…
ಮಹಾಶೈವ ಧರ್ಮಪೀಠದಲ್ಲಿ ವಿಶ್ವೇಶ್ವರಿ ದುರ್ಗಾಮಾತೆ ಕಾತ್ಯಾಯನಿ ರೂಪದಲ್ಲಿ ಪೂಜೆ
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿಯ ನಾಲ್ಕನೇ ದಿನವಾದ ಇಂದು ದಿನಾಂಕ20.10.2023 ರಂದು ಮಹಾಶೈವ…