ಮಹಾಶೈವ ಧರ್ಮಪೀಠದಲ್ಲಿ ವಿಶ್ವೇಶ್ವರಿ ದುರ್ಗಾಮಾತೆ ಮಹಾಗೌರಿ ರೂಪದಲ್ಲಿ ಪೂಜೆ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿಯ ಎಂಟನೇ ದಿನವಾದ ಇಂದು ದಿನಾಂಕ22.10.2023 ರಂದು ಮಹಾಶೈವ ಧರ್ಮಪೀಠ ಶ್ರೀಕ್ಷೇತ್ರ ಕೈಲಾಸ ಗಬ್ಬೂರಿನಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಇವರು ಕ್ಷೇತ್ರಾಧಿದೇವತೆ ಶ್ರೀ ತಾಯಿ ವಿಶ್ವೇಶ್ವರಿ ದುರ್ಗೆಯನ್ನು ಮಹಾಗೌರಿ  ರೂಪದಲ್ಲಿ ಆಹ್ವಾನಿಸಿ ಪೂಜಿಸಲಾಯಿತು.

Leave a Reply

Your email address will not be published. Required fields are marked *