ಮಹಾಶೈವ ಧರ್ಮಪೀಠ ಗಬ್ಬೂರಿನಲ್ಲಿ ಶರನ್ನವರಾತ್ರಿ ಒಂಬತ್ತನೇ ದಿನ ಸಿಧ್ಧಿಧಾತ್ರಿ ರೂಪದಲ್ಲಿ ಪೂಜೆ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕೈಲಾಸ ಗಬ್ಬೂರಿನಲ್ಲಿ ಶರನ್ಕವರಾತ್ರಿಯ ಒಂಭತ್ತನೇ ದಿನವಾದ ಇಂದು 30.09.2025 ರಂದು ಕ್ಷೇತ್ರಾಧಿದೇವತೆ ತಾಯಿ ವಿಶ್ವೇಶ್ವರಿ ದುರ್ಗೆಯನ್ನು ಪೀಠಾಧ್ಯಕ್ಷರಾದ ಯೋಗೀಶ ಶ್ರೀ ಮುಕ್ಕಣ್ಣ ಕರಿಗಾರ ಇವರು ಸಿದ್ಧಿ ಧಾತ್ರಿ  ರೂಪದಲ್ಲಿ ಆಹ್ವಾನಿಸಿ ಪೂಜಿಸಿದರು.

Leave a Reply

Your email address will not be published. Required fields are marked *