ಬೆಳಗಾವಿ : ಲಿಂಗಾಯತ ಪಂಚಮಸಾಲಿ ಸಮಾಜವನ್ನು ಈಗ ಇರುವ 3ಬಿ ಪ್ರವರ್ಗ ಮೀಸಲಾತಿಯಿಂದ 2ಎ ಪ್ರವರ್ಗಕ್ಕೆ ಸೇರಿಸಲು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರವರು ಸರ್ಕಾರ ಒಪ್ಪಬಾರದು ಎಂದು ಕರ್ನಾಟಕ ಅಹಿಂದ ಜನ ಸಂಘಟನೆಯ ಸಂಸ್ಥಾಪಕರು, ರಾಜ್ಯಧ್ಯಕ್ಷರು ಅಯ್ಯಪ್ಪಗೌಡ ತಿಳಿಸಿದರು.
ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದರು
‘2002ರಲ್ಲಿ ಚನ್ನಪ್ಪರೆಡ್ಡಿ
ಹಾವನೂರ ವರ ದಿ ಯು ಲಿಂಗಾಯತ ಪಂಚಮಸಾಲಿ ಸಮಾಜದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕ, ಶೈಕ್ಷಣಿಕವಾಗಿ ಮುಂದೆ ಇರುವುದರಿಂದ ಅವರನ್ನು 3ಬಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗಿತ್ತು. ಆರ್ಥಿಕವಾಗಿ, ಹಿಂದುಳಿದಿರುವ ಈಗ ತಾವೂ ಶೈಕ್ಷಣಿಕವಾಗಿ ಕಾರಣ ನೀಡಿ 2ಎ ಪಟ್ಟಿಯಲ್ಲಿ ಸೇರಿಸಲು ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಇದರಿಂದಾಗಿ ಪಟ್ಟಿಯಲ್ಲಿರುವ 22
102 ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಸರ್ಕಾರ ಪಂಚಮಸಾಲಿ ಸಮಾಜದ ಮುಖಂಡರ ಮನವಿಯನ್ನು ಒಪ್ಪಬಾರದು’ ಎಂದು ಒತ್ತಾಯಿಸಿದರು. ಜಾತಿ ಜನಗಣತಿ ವರದಿ ಅಂಗೀಕರಿಸಿ: ರಾಜ್ಯ ಸರ್ಕಾರವು ₹ 167 ಕೋಟಿ ವೆಚ್ಚ ಮಾಡಿ ಎಚ್. ಕಾಂತರಾಜ ಅವರ ನೇತೃತ್ವದಲ್ಲಿ ನಡೆಸಿತ್ತು. ಜಾತಿ ನಂತರ ವರ್ಗಗಳ ಆಯೋಗದ ಜಯಪ್ರಕಾಶ್ ಹೆಗ್ಡೆ ಗಣತಿಯನ್ನು ಹಿಂದುಳಿದ ಅಧ್ಯಕ್ಷರಾದ ಅವರು ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ಬಲಾಡ್ಯ ಜಾತಿಗಳ ಸಚಿವರು, ಮುಖಂಡರ ಒತ್ತಡಕ್ಕೆ ಮಣಿದ ಸರ್ಕಾರವು ವರದಿ ಅಂಗೀಕಾರಕ್ಕೆ ಹಿಂದೇಟು ಹಾಕುತ್ತಿದೆ.
ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜನಪ್ರಿಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯರವರೆಗೆ ಬೇಟಿ ನೀಡಿ ಕರ್ನಾಟಕ ಅಹಿಂದ ಜನ ಸಂಘಟನೆಯ ವತಿಯಿಂದ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.