ಗ್ಯಾಂಗ್ರಿನ್ ಕಾಯಿಲೆಗೆ ರಾಮಬಾಣ ಡಾ:ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿ ಆಸ್ಪತ್ರೆ

ಶಹಾಪೂರ: ಇಂದಿನ ದಿನಗಳಲ್ಲಿ ಕಾಲುಗಳ ಅಂಗಾಲಿನಿಂದಿಡಿದು ಕಾಲುಗಳ ಇತರ ಭಾಗಗಳಿಗೆ  ಚಿಕ್ಕಗಾಯವಾಗಿ ಮಾರ್ಪಟ್ಟು ಅದೊಂದು ದೊಡ್ಡ ಗ್ಯಾಂಗ್ರಿನ್ ಕಾಯಿಲೆಯಾಗಿ ಕಾಲಿನ ಮೇಲ್ಭಾಗಕ್ಕೆ ಹರಡಿ ಕಾಲು ಕೊಳೆತು ಹೋಗುತ್ತದೆ.

ಎಷ್ಟೊ ವೈದ್ಯರನ್ನು ಸಂಪರ್ಕಿಸಿದರೂ ಗ್ಯಾಂಗ್ರಿನ್ ಕಾಯಿಲೆಗೆ ಕಾಯಿಲೆಗೆ ಮದ್ದು ಸಿಗುತ್ತಿಲ್ಲ.ಕೊನೆಗೆ ಕಾಲು ಕಡಿಯ ಬೇಕಾಗುತ್ತದೆ ಎಂದು ವೈದ್ಯರು ಸೂಚಿಸುತ್ತಾರೆ. ಇಂತಹ ಗ್ಯಾಂಗ್ರಿನ್ ಕಾಯಿಲೆಯ ಹಲವಾರು ರೋಗಿಗಳು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಡಾ.ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿ ಆಸ್ಪತ್ರೆಗೆ ಬಂದು ಕೇವಲ ಆರು ತಿಂಗಳೊಳಗೆ ಗುಣಪಡಿಸಿಕೊಂಡು ಹೋದ ಹಲವಾರು ರೋಗಿಗಳನ್ನು ಕ್ಲಿನಿಕ್ ನಲ್ಲಿ ಕಾಣಬಹುದು.

ಶಹಾಪುರ ತಾಲೂಕಿನ ಆಸ್ಪತ್ರೆಯ ವೈದ್ಯರಾದ ಡಾ:ಕೃಷ್ಣಮೂರ್ತಿಯವರು ಹೇಳಿದ ಹಾಗೆ ಹಲೋಪತಿಯಿಂದ ಹಲವಾರು  ಗುಣಪಡಿಸಲಾಗದ ಹಲವಾರು ಕಾಯಿಲೆಗಳನ್ನು ನಮ್ಮ ಹೋಮಿಯೋಪತಿ ಆಸ್ಪತ್ರೆಯಲ್ಲಿ ಗುಣಪಡಿಸಿದ್ದೇವೆ. ಅಂತಹ ಕಾಯಿಲೆಗಳಲ್ಲಿ ಗ್ಯಾಂಗ್ರಿನ್ ಒಂದು ಕಾಯಿಲೆ.ಕಾಲಿನ ಬೆರಳಿನಿಂದ ಮೊಣಕಾಲಿನವರೆಗೆ ಗ್ಯಾಂಗ್ರಿನ್ ಕಾಯಿಲೆಗಳನ್ನು  ನಾವು ಗುಣಪಡಿಸುತ್ತೇವೆ. ಹೋಮಿಯೋಪತಿ ಟ್ರಿಟ್ ಮೆಂಟನಲ್ಲಿ ಸ್ವಲ್ಪ ತಡವಾಗಿ ಫಲಿತಾಂಶ ಸಿಗುತ್ತದೆ. ರೋಗಿಗಳು ಸಹಕರಿಸಬೇಕು ಎಂದು ಹೇಳಿದರು. ವತಿಯಿಂದ ಅಸಿಡಿಟಿ ಚರ್ಮ ಕಾಯಿಲೆಗಳು ಗ್ಯಾಂಗ್ರಿನ್ ಮೂತ್ರಪಿಂಡ ಸೇರಿದಂತೆ ಇನ್ನಿತರ ಹಲವಾರು ಕಾಯಿಲೆಗಳಿಗೆ ಬಾ.ಮೂರ್ತಿ ಕ್ಲಾಸಿಕಲ್ ಹೊಮೊಯೋಪತಿ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತದೆ.

About The Author