ವಿಜಯ ಸಂಕಲ್ಪ ಯಾತ್ರೆ ಕರಪತ್ರ ಹಂಚಿಕೆ

ಶಹಾಪುರ : ನಗರದ ಗಾಂಧೀ ಚೌಕ್ ಬಡಾವಣೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ  ಯಾತ್ರೆ ಅಂಗವಾಗಿ ಕರಪತ್ರ ಹಂಚಿಕೆ ಮಾಡಲಾಯಿತು. ಮನೆ ಮನೆಗಳಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಯಿತು.
ಬಿಜೆಪಿ ಹಿರಿಯ ಮುಖಂಡರಾದ ಡಾ, ಚಂದ್ರಶೇಖರ ಸುಬೇದಾರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮಾ ಬಸವರಾಜ ಕೊರಿ,ನಗರ ಮಂಡಲ ಅಧ್ಯಕ್ಷರಾದ ದೇವು ಕೊನೇರ.ಶಿವರಾಜ ದೇಶಮುಖ ಅಡಿವೆಪ್ಪಾ  ಜಾಕಾ ಸತೀಶ ತೊನಸನಳ್ಳಿ ಪಂಚಯ್ಯಸ್ವಾಮಿ ಭೀಮರಾಯ ಕೊಲ್ಕರ್. ವಿಶ್ವನಾಥ ಸೇರಿದಂತೆ ಅನೇಕರು ಭಾಗವಹಿಸಿದ್ದರು.