ಸೋಲಾಪುರ ಶ್ರೀರಾಮ ಹೋಮಿಯೋಪತಿ ಹಲವು ಕಾಯಿಲೆಗಳಿಗೆ ರಾಮಬಾಣ

ಸೋಲಾಪುರ : ಅತಿ ದೀರ್ಘವಾದ ಕಾಯಿಲೆಗಳಿಗೆ ಮತ್ತು ಗುಣಪಡಿಸಲಾಗದ ಕೆಲವು ಕಾಯಿಲೆಗಳಿಗೆ ಹೋಮಿಯೋಪತಿಯಲ್ಲಿ ಹಲವು ಚಿಕಿತ್ಸೆಗಳಿವೆ ಎಂದು ಸೋಲಾಪುರದ ಶ್ರೀರಾಮ ಆಸ್ಪತ್ರೆಯ ಡಾ. ಅಗರ್ವಾಲ್ ಹೇಳುತ್ತಾರೆ. ಸೋಲಾಪುರದ ಗಣೇಶ್ ಮಂದಿರದಲ್ಲಿರುವ ಶ್ರೀರಾಮ ಹೋಮಿಯೋಪತಿ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳು ಬರುತ್ತಾರೆ. ಹಲೋಪತಿಯಿಂದ ಗುಣಪಡಿಸಲಾಗದ ಕೆಲವು ಕಾಯಿಲೆಗಳನ್ನು ನಮ್ಮ ಹೋಮಿಯೋಪತಿ ಔಷಧಿಗಳಿಂದ ಗುಣಪಡಿಸಲಾಗುತ್ತದೆ ಎನ್ನುತ್ತಾರೆ ಡಾ.ಅಗರವಾಲ.

ಡಾ.ಅಗರವಾಲ ಶ್ರೀರಾಮ ಹೋಮಿಯೋಪತಿ ಆಸ್ಪತ್ರೆ ಸೋಲಾಪುರ

ಇಸಬಾ, ಪೈಲ್ಸ, ಸೋರಿಯಾಸಿಸ್, ಮೆದುಳಿಗೆ ಸಂಬಂಧಪಟ್ಟಂತಹ ಕಾಯಿಲೆಗಳು, ಲೈಂಗಿಕ ಸಮಸ್ಯೆಗಳು, ಯುರೇತ್ರಾಲ್ ಸ್ಟ್ರಕ್ಚರ್, ಪೋಸ್ಟ್ರೇಟ್,ಅಸಿಡಿಟಿ,ಚರ್ಮರೋಗ,ಸೋರಿಯಾಸೀಸ್,ಸಕ್ಕರೆ ಕಾಯಿಲೆ ಹೀಗೆ ಹಲವಾರು ಕಾಯಿಲೆಗಳನ್ನು ಶ್ರೀರಾಮ ಹೋಮಿಯೋಪತಿ ಆಸ್ಪತ್ರೆಯಲ್ಲಿ ಸಂಪೂರ್ಣ ಗುಣಪಡಿಸಲಾಗಿದೆ. ಹೋಮಿಯೋಪತಿ ಔಷಧಿಗಳ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಗುಣಪಡಿಸಲಾದ ಕಾಯಿಲೆಗಳು ಮತ್ತೆ ಮರುಕಳಿಸುವುದಿಲ್ಲ ಎನ್ನುತ್ತಾರೆ ಡಾ.ಅಗರವಾಲ.

ರೋಗಿಗಳೊಂದಿಗೆ ಸಮಾಲೋಚನೆಯಲ್ಲಿರುವ ಡಾ.ಅಗರವಾಲ

ಹೋಮಿಯೋಪತಿ ಔಷಧಿಗಳನ್ನು ಕೆಲವು ತಿಂಗಳುಗಳ ಕಾಲ ಕಾಯಿಲೆಗಳಿಗೆ ಅನುಸಾರವಾಗಿ ದೀರ್ಘಕಾಲದವರೆಗೆ ಮೂರರಿಂದ ಆರು ತಿಂಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಮುಂದೆ ಕಾಯಿಲೆಗಳು ಮರು ಕಳಿಸುವುದಿಲ್ಲ.

About The Author