ಶಾಸಕರ ನೇತೃತ್ವದಲ್ಲಿ ಜೆಡಿಎಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಶಹಾಪೂರ.ನಗರದ ವಾರ್ಡ್ ನಂಬರ್ 9 ರಲ್ಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ 50 ಕ್ಕೂ ಹೆಚ್ಚು ಜನರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಾರ್ವಜನಿಕರಿಗೆ ಮತ್ತು ನಗರದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಕುಡಿಯುವ ನೀರು ವಸತಿ ಸೌಕರ್ಯ ವಿದ್ಯುತ್ ಸಂಪರ್ಕ ಸಾರ್ವಜನಿಕರಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ಶಾಸಕರನ್ನು ಮುಂದಿನ 2023ರ ಚುನಾವಣೆಯಲ್ಲಿ ನಾವೆಲ್ಲರೂ ಅವರಿಗೆ ಬೆಂಬಲಿಸುವುದಾಗಿ ತಿಳಿಸಿದರು.

 

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡವರು

  * ಕಾಸಿಂಸಾಬ್ ಬಂದೇವಾಲಿ, ಸಲೀಂ ಬಂದೇವಾಲಿ, ರಹಿಂ ಬಂದೇವಾಲಿ, ನಬಿಲಾಲ್ ಬಂದೇವಾಲಿ, ಯುನುಸ್ ಬಂದೇವಾಲಿ, ಮಹಿಬೂಬ್ ಬಂದೆವಾಲಿ, ಮುನಾಫ್ ಶಹಪುರ, ನಾಸಿರ್ಖಾನ್, ಸೈಯದ್ ಸಾಬ್ ಇಜೇರಿ, ಶೇಖರ್ ದೊಡ್ಮನಿ, ಭೀಮಣ್ಣ ನಾಯ್ಕೋಡಿ, ಮರಿಯಪ್ಪ ಟೋಕಪುರ, ಈಶಪ್ಪ ನಡವಳ್ಳಿ, ಮಹಮ್ಮದ್ ಚೌಕಿದಾರ್, ಮೋಹನ್ ಬಾಯಿ ಡೋಂಗಿ, ಅಕ್ಬರ್ ಬಂಡಿ, ದಾವಲ್ ಸಾಬ್ ಬಳ್ಳಿ, ಬಸ್ಸಣ್ಣ, ಚಂದಪ್ಪ, ನೂರ್ ಸಾಹೇಬ್, ನಿಂಗಪ್ಪ ಹೊಸಕೇರಿ, ಖಾಜಾ ಪಾಟೀಲ್ ಶಹಾಪುರ.

 

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡವರು

   * ಬಸಣ್ಣ ಪೂಜಾರಿ, ಮಹಮ್ಮದ್ ಆರೀಫ್, ಹುಸೇನ್ ಬಂಡೇಗುಂಟಿ, ದೇವಪ್ಪ ಪೂಜಾರಿ, ನಿಂಗಪ್ಪ ತಿಪ್ಪನಟಗಿ, ಮಲ್ಲಪ್ಪ ಪೂಜಾರಿ, ಸೀನಪ್ಪ, ಶಶಿಕುಮಾರ, ಶಿವು ಮಡಿಗೇರಿ, ನಬಿ, ಬಸ್ಸು ಬೊಮ್ಮನಹಳ್ಳಿ, ಸಿದ್ದಪ್ಪ ಹೊಸಕೇರಿ, ಹೊನ್ನಪ್ಪ, ಜಟ್ಟೆಪ್ಪ, ಹನುಮಂತ ತಾಳಿಕೋಟಿ, ದೇವಪ್ಪ ತಿಪ್ಪನಟಗಿ, ಚಂದ್ರಕಾಂತ ಅಬ್ಜಲ್ಪುರ, ಇಸ್ಮಾಯಿಲ್ ದಿಗ್ಗಿ, ಬಾಗಪ್ಪ ಶಹಪುರ, ಮಲ್ಲಪ್ಪ, ಮಲ್ಲಪ್ಪ ಪೂಜಾರಿ ಬಸಣ್ಣ ಪೂಜಾರಿ

 

About The Author