ಸಿದ್ದರಾಮಯ್ಯನವರ ಹೇಳಿಕೆ ತಿರುಚಲಾಗಿದೆ

ಕಲಬುರ್ಗಿ:ವಿರೋಧ ಪಕ್ಷದ ನಾಯಕರಾದ  ಸಿದ್ದರಾಮಯ್ಯನವರು ಮಠಾಧೀಶರ ಮೇಲೆ ಅಗೌರವ ತೋರಿಲ್ಲ. ಅಗೌರವದ ಹೇಳಿಕೆ ನೀಡಿಲ್ಲ. ಅವರ ಹೇಳಿಕೆಯನ್ನು ಮಾಧ್ಯಮದವರು ತಿರುಚುವ ರೀತಿಯಲ್ಲಿ ಕೆಲಸ ಮಾಡಿದು ವಿಷಾದೀನಿಯ ಸಂಗತಿ ಕಲಬುರಗಿ ವಿಭಾಗ ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಪೂಜಾರಿ ಕೊಲ್ಲೂರು ಆರೋಪಿಸಿದರು.ಸಿದ್ದರಾಮಯ್ಯನವರಿಗೆ  ಮಠಾಧೀಶರ ಹಾಗೂ ಸರ್ವಜನಾಂಗಗ ಮೇಲೆ ಅಪಾರವಾದ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವವಿದೆ  ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ-ಸಿದ್ಧಾಂತದ ಮೇಲೆ ರಾಜಕೀಯ ಮಾಡುವರು.2013 ರಂದು ಸಿದ್ದರಾಮಯ್ಯನವರು ಬಸವ ಜಯಂತಿದಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ಹೇಳಿದರು.

 

Leave a Reply

Your email address will not be published. Required fields are marked *