ಶಹಾಪುರ ಸಗರ ಗ್ರಾಮ ರೈತ ಹಾವು ಕಚ್ಚಿ ಮೃತ

ಶಹಾಪುರ: ತಾಲೂಕಿನ ಸಗರ ಗ್ರಾಮದಲ್ಲಿ ತಿರುಪತಿ ತಂ.ಬಾಬು ಕುರ್ಲೆ (32) ರೈತ ರಾತ್ರಿ 10 ಗಂಟೆ ಸುಮಾರಿಗೆ ಭತ್ತದ ಗದ್ದೆಯಲ್ಲಿ ನೀರು ಬಿಡವಾಗ ಹಾವು ಕಚ್ಚಿ ಮೃತಪಟ್ಟ ಘಟನೆ ಸಗರ ಗ್ರಾಮದಲ್ಲಿ ನಡೆದಿದೆ.ನಗರ ಆಸ್ಪತ್ರೆ ಕರೆ ತಂದರೂಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಮೃತನು ಎರಡು ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾನೆ.

Leave a Reply

Your email address will not be published. Required fields are marked *