ಒಳ ಮೀಸಲಾತಿ ಜಾರಿ ಹರ್ಷ ವ್ಯಕ್ತಪಡಿಸಿದ ಸಮುದಾಯದ ಮುಖಂಡರು 

ಶಹಾಪೂರ,,

ಏಪ್ರಿಲ್ 24ರಂದು ಸರಕಾರ ಒಳ ಮೀಸಲಾತಿ ಜಾರಿಗೊಳಿಸಿದ್ದು 35 ವರ್ಷಗಳ ಹೋರಾಟದ ಫಲ ಎಂದು ಮಾದಿಗ ದಂಡೋರ ಸಮಿತಿಯವರು ಹರ್ಷಿ ವ್ಯಕ್ತಪಡಿಸಿದ್ದಾರೆ. ಒಳ ಮೀಸಲಾತಿಯನ್ನು ಯಾರಿಗೂ ಅನ್ಯಾಯವಾಗದಂತೆ ಸಮರ್ಪಕವಾಗಿ ವಿಂಗಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ ಎಚ್ ಮುನಿಯಪ್ಪ, ಆರ್ಬಿ ಬಿ ತಿಮ್ಮಾಪುರಿ ಅವರಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ, ಅಬಕಾರಿ ಸಚಿವರಾದ R.B.ತಿಮ್ಮಪುರಿ ಸಾಹೇಬರಿಗೆ ದೋರನಹಳ್ಳಿ ಮಾದಿಗ ಸಮಾಜದ ಮುಖಾಂತರ ಶಂಕ್ರೆಪ್ಪ ಶಾನೇನೋರ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಯಾದಗಿರಿ ಜಿಲ್ಲೆ,, ಹಣಮಂತ ಶಹಾಪೂರ ಮಾಜಿ ಗ್ರಾ. ಪಂ. ಅಧ್ಯಕ್ಷರು ದೋರನಹಳ್ಳಿ,, ಹೈಯ್ಯಳಪ್ಪ ದೊಡ್ಡಮನಿ ,, ಭೀಮು ಸಾವೂರ ಮಾದಿಗ ದಂಡೋರ ಹೋರಾಟ ಸಮಿತಿ ಹೋಬಳಿ ಘಟಕದ ಅಧ್ಯಕ್ಷರು ದೋರನಹಳ್ಳಿ,, ಈರಪ್ಪ ಬೀಳ್ವಾರ ಮಾದಿಗ ದಂಡೋರ ಹೋರಾಟ ಸಮಿತಿ ಗ್ರಾಮ ಘಟಕದ ಅಧ್ಯಕ್ಷರು ದೋರನಹಳ್ಳಿ,, ,, ಶ್ರೀನಿವಾಸ ಗೊಬ್ಬೂರ್ ಮತ್ತು ಊರಿನ ಹಿರಿಯರು,,ಕಿರಿಯರು ಸಮಾಜದ ಮುಖಂಡರು,, ಸಂಘಟನೆಯ ಕಾರ್ಯಕರ್ತರು,, ಹರ್ಷ ವ್ಯಕ್ತ ಪಡಿಸಿದ್ದಾರೆ

Leave a Reply

Your email address will not be published. Required fields are marked *