ಮಹಾಶೈವ ಧರ್ಮಪೀಠದಲ್ಲಿ 111ನೇ ಶಿವೋಪಶಮನ :: ವೈದ್ಯರು ಭವರೋಗವೈದ್ಯ ವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಆಗಮನ

ರಾಯಚೂರು : ಮಾತನಾಡುವ ಮಹಾದೇವ’ನ ನಿತ್ಯಲೀಲಾಕ್ಷೇತ್ರವಾದ ಗಬ್ಬೂರಿನ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜೂನ್ ೨೯ ರ ರವಿವಾರದಂದು ಒಂದು ನೂರ ಹನ್ನೊಂದನೆಯ…