ದೇಶದ ಸುರಕ್ಷತೆ,ಗೆಲುವಿಗಾಗಿ ಪ್ರಾರ್ಥಿಸಿದ ಮುಸ್ಲಿಂ ಬಾಂಧವರು : ಭಾವೈಕ್ಯತೆಯ ಸಂಗಮ ಭಾರತ ಎಂದು ಬಣ್ಣಿಸಿದ ರಾಜ್ ಮೈನುದ್ದಿನ್

ಶಹಾಪುರ : ವಡಗೇರಾ ತಾಲೂಕಿನ ಹುಲ್ಕಲ್ ಜೆ ಗ್ರಾಮದ ಹಜರತ್ ಸೈಯದ್  ಮಾನಶಾವಲಿ ಖಾದ್ರಿ ದರ್ಗಾದಲ್ಲಿ ಗ್ರಾಮದ ಹಿಂದೂ ಮುಸ್ಲಿಮರು ಸೇರಿ…