ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ B.Y.ವಿಜೆಯೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದ ಶರಣಗೌಡ ಐಕೂರು

ಶಹಾಪುರ: ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿಗಳ ಮಗನಾದ B Y  ವಿಜೆಯೇಂದ್ರ ರವರಿಗೆ ಯಾದಗಿರಿ ಬಿಜೆಪಿ ಯುವ ಮೋರ್ಚಾ…

ಬಸ್ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಜಾಲಿ ಗಿಡ ತೆರವುಗೊಳಿಸಿದ ವಿನೋದಗೌಡ ದೋರನಹಳ್ಳಿ 

Yadagiri ವಡಗೇರಾ : ಕಳೆದ ಮೂರು ದಿನಗಳ ಹಿಂದೆ ವಡಗೇರಾ ತಾಲೂಕಿನ ಶಿವಪೂರ ಗ್ರಾಮದ ಹತ್ತಿರ ಸಾರಿಗೆ ಸಂಸ್ಥೆಯ ಬಸ್ ಅಪಘಾತದಲ್ಲಿ…

ಮಹಾಶೈವ ಧರ್ಮಪೀಠದಲ್ಲಿ 67 ನೆಯ ಶಿವೋಪಶಮನ ಕಾರ್ಯ

ರಾಯಚೂರು (ಗಬ್ಬೂರು ನವಂಬರ್ 05,2023) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಕ್ಟೋಬರ್ 05 ರ ಆದಿತ್ಯವಾರದಂದು 67 ನೆಯ ‘ ಶಿವೋಪಶಮನ…

ನಾನು ಹೇಳಿದ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

    ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವಾಗ ನಾನು ನೀಡಿರುವ ಹೇಳಿಕೆಯು ತಪ್ಪಾಗಿ ಅರ್ಥೈಸಿ ವರದಿಯಾಗುತ್ತಿರುವುದು ಈಗಷ್ಟೇ ನನ್ನ ಗಮನಕ್ಕೆ ಬಂದಿರುವ…

ಕೆಡಿಪಿಗೆ ನಾಮನಿರ್ದೇಶನ : ರವಿ ಕುರುಗೋಡಗೆ ಸನ್ಮಾನ

ಕೊಪ್ಪಳ: ನಗರದ ಯಾದವ ಸಮಾಜದ ಮುಖಂಡ, ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಜಿಲ್ಲಾ ಪಂಚಾಯತಿ ಕೆಡಿಪಿಗೆ ನಾಮನಿರ್ದೇಶನಗೊಂಡ ನಿಮಿತ್ಯ ರವಿ ಕುರುಗೋಡ…

ಉದ್ಯೋಗ ಖಾತ್ರಿ ಕೆಲಸಕ್ಕಾಗಿ ಅರಿಕೇರ.ಜೆ ಗ್ರಾಮ ಪಂಚಾಯಿತಿಯ ಮುಂದೆ ನವೆಂಬರ್ 06ರಂದು ಧರಣಿ

Yadagiri ಹುಣಸಗಿ : ತಾಲೂಕಿನ ಉದ್ಯೋಗ ಖಾತ್ರಿ ಕೆಲಸ ಕೊಡಿ, ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ಕೊಡಿ ಎಂದು ನವೆಂಬರ್ 6 ಸೋಮವಾರದಂದು…

ಹೈಕಮಾಂಡ್ ಸೂಚಿಸಿದರೆ ನಾನು ಮುಖ್ಯಮಂತ್ರಿ ಆಕಾಂಕ್ಷಿ ಪ್ರಿಯಾಂಕ್ ಖರ್ಗೆ

Bangalur ಶಹಪುರ : ಕಾಂಗ್ರೆಸ್ ರಾಜ್ಯದಲ್ಲಿ ಬಹುಮತ ಪಡೆದ ನಂತರ ನಾಲ್ಕು ಜನರ ಮಧ್ಯದಲ್ಲಿ ದೆಹಲಿಯಲ್ಲಿ ಏನು ನಡೆದಿದೆಯೋ ಗೊತ್ತಿಲ್ಲ. ಕಾಂಗ್ರೆಸ್…

ಕನ್ನಡ ರಾಜ್ಯೋತ್ಸವ ನಮ್ಮ ಕರ್ನಾಟಕ ಸೇನೆಯಿಂದ ಸಾಧಕರಿಗೆ ಸನ್ಮಾನ

yadagiri ವಡಗೇರಾ : ಪಟ್ಟಣದ ನಮ್ಮ ಕರ್ನಾಟಕ ಸೇನೆ  ತಾಲೂಕು ಘಟಕದ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. …

ನ.5 ರಂದು ಕೊಂಕಲ್ ವಲಯ ಕನ್ನಡ ಸಾಹಿತ್ಯ ಪರಿಷತ್ ಪದಗ್ರಹಣ,ಕವಿಗೋಷ್ಠಿ

yadagiri ವಡಗೇರಾ : ತಾಲೂಕು ಕೊಂಕಲ್ ವಲಯ ಕನ್ನಡ ಸಾಹಿತ್ಯ ಪರಿಷತ್ ಪದಗ್ರಹಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ ನವಂಬರ್ 5ರಂದು…

ನಾಡಧ್ವಜ ಸ್ತಂಭ ತೆರವು, ಅಧಿಕಾರಿಗಳ ಅಮಾನತ್ತಿಗೆ ಕರವೇ ಆಗ್ರಹ

ಶಹಾಪುರ : ಸುರಪುರ ತಾಲೂಕಿನ ರಂಗAಪೇಟೆಯ ದೊಡ್ಡ ಬಜಾರದಲ್ಲಿನ ಕನ್ನಡ ಧ್ವಜ ಸ್ತಂಭವನ್ನು ಸುರಪುರ ತಾಲೂಕು ಆಡಳಿತ ಮತ್ತು ನಗರಸಭೆ ಆಡಳಿತ…