ಕನ್ನಡ ರಾಜ್ಯೋತ್ಸವ ನಮ್ಮ ಕರ್ನಾಟಕ ಸೇನೆಯಿಂದ ಸಾಧಕರಿಗೆ ಸನ್ಮಾನ

yadagiri ವಡಗೇರಾ : ಪಟ್ಟಣದ ನಮ್ಮ ಕರ್ನಾಟಕ ಸೇನೆ  ತಾಲೂಕು ಘಟಕದ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಸಂತೋಷ್ ಬೊಜ್ಜಿ ಧ್ವಜಾರೋಹಣ ನೆರವೇರಿಸಿದರು. ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕೊನಳ್ಳಿ ಮಠದ ನಿತ್ಯಾನಂದ ಸ್ವಾಮಿ, ಮೀನಾಕ್ಷಿ,ಪಂಪನಗೌಡ,ದೇವೇಂದ್ರಮ್ಮ ಅಯ್ಯಾಳಪ್ಪ, ಬೂದೆಮ್ಮ,ಹಣಮಂತ್ರಾಯ ಜಡಿ ರವರನ್ನು ಸನ್ಮಾನಿಸಲಾಯಿತು.ಗ್ರಾಮ ಪಂಚಾಯತ ಅಧ್ಯಕ್ಷರಾದ ಅಶೋಕ್ ಕರಣಿಗಿ, ಪಿಡಿಓ ಮಲ್ಲಿಕಾರ್ಜುನ ಗಿರಿ, ಪಟ್ಟಣದ ಮುಖಂಡರಾದ ಡಾ.ಸುಭಾಸ ಕರಣಿಗಿ, ಬಾಶುಮೀಯಾ ನಾಯ್ಕೋಡಿ ಬಸವರಾಜ ಇಟಗಿ, ಹೊನ್ನಪ್ಪ ಕಲ್ಲಪ್ಪನೋರ್,  ತಿಮ್ಮಣ್ಣ ಕಡೇಚೂರು,ಶರಣು ಇಟಗಿ,ಭೀಮಣ್ಣ ಚಿನ್ನಿ, ಉಸ್ಮನ್ ಭಾಷಾ ತಡಿಬಿಡಿ,ಸಂತೋಷ್ ಭಜಂತ್ರಿ,ಮಹಮ್ಮದ್ ಖುರೇಶಿ,ರಮೇಶ್,ಸಾಬಣ್ಣ ಕಲ್ಲಪ್ಪನೋರ್,ದೇವು ವೆಂಕಟೇಶ ಗಾಂಧಿ,ಸಾಬಯ್ಯ ಗುತ್ತೇದಾರ್, ಸಂತೋಷ್ ನಾಟೇಕರ, ಮರೇಪ್ಪ.ಸಿದ್ದಪ್ಪ ಕಡೇಚೂರು,ದೇವಪ್ಪ ಜಟ್ಟಿ ಬಸವರಾಜ್ ಕಂದಕೂರ,ಮಹಿಬುಬ್ ಖುರೇಷಿ,ಅಪ್ಪಣ್ಣ  ಶಿವು ಗುತ್ತೇದಾರ,ಮಲ್ಲಿಕಾರ್ಜುನ ಬೊಜ್ಜಿ ಇನ್ನಿತರು ಉಪಸ್ಥಿತರಿದ್ದರು. ಶಿಕ್ಷಕ ದೇವೇಗೌಡ ಬಿರಾದಾರ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *