ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ನಿರ್ದೇಶಕರಾಗಿ ಶಾಂತಗೌಡ ನಾಗನಟಗಿ ಆಯ್ಕೆ

ಬೆಂಗಳೂರು:ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿಯ ರಾಯಚೂರು ಯಾದಗಿರಿ ನಿರ್ದೇಶಕರಾಗಿ ಶಾಂತಗೌಡ ನಾಗನಟಗಿ ಆಯ್ಕೆಯಾಗಿದ್ದಾರೆ.ಮಹಾ ಮಂಡಳಿಯಲ್ಲಿ ಹದಿನಾಲ್ಕು ಜನ…