ಶಹಾಪೂರ,, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಆಗಿದ್ದು, ಸಾಲದ ಶೂಲಕ್ಕೆ ರಾಜ್ಯವನ್ನು…
Author: KarunaduVani Editor
ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ:ಚನ್ನಾರಡ್ಡಿ ತುನ್ನೂರು
ವಡಗೇರಾ,, ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಮಕ್ಕಳಿಗಾಗಿ ಬಾಲಮೇಳ ಕಾರ್ಯಕ್ರಮ ಮಾಡುತ್ತಿರುವುದು ಪ್ರಶಂಸನೀಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.ತಾಲೂಕಿನ ಕುರಕುಂದಾ…
ಡಿಡಿಯು ಕಾನ್ವೆಂಟ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ : ನಿಷ್ಠೆಯಿಂದ ವಿದ್ಯಾಬ್ಯಾಸ ಮಾಡಿದರೆ ಯಶಸ್ಸು ಸಾಧ್ಯ : ಮೇಟಿ
ಶಹಾಪುರ,, ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮಾಡಬೇಕು. ನಿಷ್ಠೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಂಸ್ಥೆಯ ಕಾರ್ಯದರ್ಶಿಯಾದ ದೇವೇಂದ್ರಪ್ಪ ಎಟಿ…
ಜನಸಾಮಾನ್ಯರಿಗೆ ಒತ್ತು ನೀಡಿದ ಬಜೆಟ್
ಶಹಾಪುರ,, ಗ್ಯಾರಂಟಿ ಯೋಜನೆಗೆ 1.21 ಲಕ್ಷ ಕೋಟಿ ಅನುದಾನ ಮೀಸಲಿಡುವ ಮೂಲಕ ಜನ ಸಾಮಾನ್ಯರ ಜೀವನಮಟ್ಟ ಸುಧಾರಿಸಲು ಹೆಚ್ಚಿನ ಒತ್ತು ನೀಡಲಾಗಿದೆ…
ಕನಕದಾಸರ ಡಣ್ಣಾಯಕರ ಮನೆಯ ಉತ್ಖನನ, ಸಂರಕ್ಷಣೆಗಾಗಿ ಬಜೆಟ್ಟಿನಲ್ಲಿ 5 ಕೋಟಿ ರೂಪಾಯಿಗಳ ಅನುದಾನ ಘೋಷಣೆ
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕನಕಗೌರವ,ಕನಕದಾಸರ ಡಣ್ಣಾಯಕರ ಮನೆಯ ಉತ್ಖನನ, ಸಂರಕ್ಷಣೆಗಾಗಿ ಬಜೆಟ್ಟಿನಲ್ಲಿ 5 ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮುಕ್ಕಣ್ಣ…
ಕುರಿಗಾಹಿಗಳ ಫಲಾನುಭವಿಗಳ ಆಯ್ಕೆ ಸಮಿತಿಗೆ ಶಾಸಕರ ಕೈಬಿಟ್ಟು ಸಿಇಓ ನೇಮಿಸುವಂತೆ ಪಂಡಿತರಾವ್ ಚಿದ್ರಿ ಒತ್ತಾಯ
ಬೀದರ,, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿಗಾಹಿಗಳ ಸಂಘ-ಸಂಸ್ಥೆಗಳಿಗೆ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು.…
ಪೊಳ್ಳುಗಟ್ಟಿದ ಸಜ್ಜೆ ತೆನೆ | ಕಳಪೆ ಬೀಜ ವಿತರಣೆ ರೈತರ ಆರೋಪ
ಶಹಾಪುರ,, ತಾಲೂಕಿನ ದರಿಯಾಪುರ ಗ್ರಾಮದಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ ಕಾಳು ಕಟ್ಟುವ ಹಂತದಲ್ಲಿ ಪೊಳ್ಳಾಗಿದೆ ಎಂದು ರೈತರು ಆರೋಪಿಸಿದ್ದಾರೆ.…
ಫೆ.1ರಂದು ಲಿಂ.ಸಿದ್ದರಮಾನಂದಪುರಿ ಶ್ರೀಗಳ ಪುಣ್ಯಾರಾಧನೆ,ತಿಂಥಣಿ ಬ್ರಿಡ್ಜ್ ಮಠಕ್ಕೆ ಸಿಎಂ ಭೇಟಿ : ಅಯ್ಯಪ್ಪಗೌಡ
ದೇವದುರ್ಗ : ಪೆ.01 ರಂದು ಕಾಗಿನೆಲೆ ಗುರುಪೀಠದ ತಿಂಥಣಿ ಬ್ರಿಡ್ಜ್ ವಿಭಾಗೀಯ ಗುರುಪೀಠದಲ್ಲಿ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ಧರಾಮಾನಂದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮವಿದ್ದು…
ಯಾದಗಿರಿ ಪತ್ರಿಕಾ ಭವನದಲ್ಲಿ ಗಣರಾಜ್ಯೋತ್ಸವ ಆಚರಣೆ : ದೇಶ ಕಟ್ಟುವ ಕೆಲಸ ಮಾಡೋಣ : ಮಲ್ಲಪ್ಪ ಸಂಕೀನ್
ಯಾದಗಿರಿ,, ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ರಾಷ್ಟ್ರ ಧ್ವಜಾರೋಹಣ…
ಸಂವಿಧಾನದ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡುವುದೇ ಗಣರಾಜ್ಯೋತ್ಸವಕ್ಕೆ ಸಲ್ಲಿಸುವ ಗೌರವ : ಮುಕ್ಕಣ್ಣ ಕರಿಗಾರ
ಕಾಗಿನೆಲೆ, ಹಾವೇರಿ (ಕಾಗಿನೆಲೆ) : ಜನೆವರಿ26,2026 ಒಕ್ಕೂಟ ವ್ಯವಸ್ಥೆಯ ಗಣತಂತ್ರ ಭಾರತವನ್ನು ನಿರ್ದೇಶಿಸಿ,ನಿಯಂತ್ರಿಸುವ ನಮ್ಮ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ…