ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕೈಲಾಸ ಗಬ್ಬೂರಿನಲ್ಲಿ ಶರನ್ಕವರಾತ್ರಿಯ ಏಳನೇ ದಿನವಾದ ಇಂದು 28.09.2025 ರಂದು ಕ್ಷೇತ್ರಾಧಿದೇವತೆ ತಾಯಿ ವಿಶ್ವೇಶ್ವರಿ ದುರ್ಗೆಯನ್ನು ಪೀಠಾಧ್ಯಕ್ಷರಾದ ಯೋಗೀಶ ಶ್ರೀ ಮುಕ್ಕಣ್ಣ ಕರಿಗಾರ ಇವರು ಕಾಳರಾತ್ರಿ ರೂಪದಲ್ಲಿ ಆಹ್ವಾನಿಸಿ ಪೂಜಿಸಿದರು.