ದೋರನಹಳ್ಳಿ ಅಂಬೇಡ್ಕರ್ ಜಯಂತೋತ್ಸವ ಅಧ್ಯಕ್ಷರಾಗಿ ನಿಜಗುಣ ದೋರನಹಳ್ಳಿ

ಶಹಾಪುರ:ದೋರನಹಳ್ಳಿ ಗ್ರಾಮದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ಜಯಂತೋತ್ಸವದ ಅಧ್ಯಕ್ಷರಾಗಿ ಗ್ರಾಮದ ಮುಖಂಡರಾದ  ನಿಜಗುಣ ದೋರನಹಳ್ಳಿ ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಮಾನಪ್ಪ ಹುಲಸೂರ,ಪ್ರಧಾನ ಕಾರ್ಯದರ್ಶಿಯಾಗಿ ಮಾನಪ್ಪ ಜುಟೆ,ಕಾರ್ಯದರ್ಶಿಯಾಗಿ ಚೇತನ್ ರಡ್ಡಿ,ಸಹ ಕಾರ್ಯದರ್ಶಿಯಾಗಿ ಚಂದ್ರು ಕಸನ್,ಉಪಾಧ್ಯಕ್ಷರಾಗಿ ಮರೆಪ್ಪ ಕ್ರಾಂತಿ,ಖಜಾಂಚಿಯಾಗಿ ಮಲ್ಲಿಕಾರ್ಜುನ್ ಪ್ರಮೋದ ಬುಕ್ಕಲ್ ಹಾಗೂ ವೇದಿಕೆ ಸಮಿತಿ ಅಧ್ಯಕ್ಷರಾಗಿ ಮರೆಪ್ಪ, ಪೋಸ್ಟ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಭಾಗಪ್ಪ ರಸ್ತಾಪೂರ,  ಮೇರೆವಣಿಗೆ ಸಮಿತಿ ಅಧ್ಯಕ್ಷರಾಗಿ ತಾಯಮ್ಮ ತೆಗನೂರ,ಆಹಾರ ಸಮಿತಿ ಅಧ್ಯಕ್ಷರಾಗಿ ಮರೆಪ್ಪ ಕುದರಿಯವರನ್ನು ಆಯ್ಕೆ ಮಾಡಲಾಯಿತು.
  ಸಮಾಜದ ಮುಖಂಡರಾದ ಮರೆಪ್ಪ ಬುಕ್ಕಲ್ ಸಿದ್ದಪ್ಪ ರಾಕಂಗೆರಾ ಮಾನಪ್ಪ ಹುಲಸೂರ ಹಣಮಂತ ಕಸನ್ ಮಾನಪ್ಪ ಹಾಲಬಾವಿ ಬೀಮರಾಯ ಗಡ್ಡೆಸೂಗುರ ಈರಣ್ಣ ಕಸನ್ ಶರಣು ದೋರನಹಳ್ಳಿ ಶಿವು ಪೋತೆ ನಿಂಗಪ್ಪ ಸತ್ಯಂಪೆಠ ಹಾಗೂ ಅನೇಕ ಯುವಕರು ಭಾಗವಹಿಸಿದರು.

Leave a Reply

Your email address will not be published. Required fields are marked *