Devadurga:ಗಬ್ಬೂರು : ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮ ಪೀಠ ಕೈಲಾಸದಲ್ಲಿ ಶರನ್ನವರಾತ್ರಿಯ ಒಂಭತ್ತನೇ ದಿನವಾದ ಇಂದು ಮಹಾಶೈವ ಪೀಠದ ಕ್ಷೇತ್ರಾಧಿದೇವತೆ ಶ್ರೀ ವಿಶ್ವೇಶ್ವರಿ ದುರ್ಗೆಯನ್ನು ಸಿದ್ದಿದಾತ್ರಿ ದೇವಿ ರೂಪದಲ್ಲಿ ಆಹ್ವಾನಿಸಿ ಪೂಜಿಸಲಾಯಿತು.