ನಗರಸಭೆ ಸದಸ್ಯರಾಗಿ ವಿಜಯಕುಮಾರ ನೇಮಕ ಸನ್ಮಾನ ಶಹಾಪುರ:

ಶಹಾಪುರ:ಶಹಾಪುರ ನಗರಸಭೆಯ ನಾಮನಿರ್ದೇಶನ ಸದಸ್ಯರಾಗಿ ವಿಜಯಕುಮಾರ ಎದುರಮನಿ ದೇವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.ಅದಲ ಪ್ರಯುಕ್ತ ಮಾದಿಗ ಸಮುದಾಯದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಅದೆ ರೀತಿಯಾಗಿ ಯಾದಗಿರಿ ಜಿಲ್ಲಾ ಗ್ಯಾರಂಟಿ ಅನುಷ್ಠಾನಗಳ ಪ್ರಾಧಿಕಾರದ ಸಮಿತಿಗೆ ಸದಸ್ಯರಾಗಿ ನೇಮಕಗೊಂಡ ಮಾನಪ್ಪ ವಠಾರ ರವರಿಗೆ ಮಾದಿಗ ಸಮಾಜದ ಮುಖಂಡರು ಗೌರವಿಸಿ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ ಸುರುಪುರಕರ್, ನಗರಸಭೆ ಸದಸ್ಯರಾದ ರವಿಕುಮಾರ್,ಮುಖಂಡರಾದ ಶಾಂತಪ್ಪ ಗುತ್ತೆದಾರ, ಬಸವರಾಜ ನಾಯ್ಕಲ್, ವೆಂಕಟೇಶ ಆಲೂರ, ಕಾಂಗ್ರೆಸ್ ಎಸ್ಸಿ ಘಟಕದ ತಾಲುಕಾಧ್ಯಕ್ಷರಾದ ಭೀಮರಾಯ ಕಾಂಗ್ರೆಸ್ ಮುಖಂಡರಾದ ರವಿಚಂದ್ರ ಎದುರಮನಿ ಸೇರಿದಂತೆ ಅನೇಕರು ಇದ್ದರು.

About The Author