ನಿಷ್ಠೆಗೆ ಸಿಕ್ಕ ಫಲ, ಎರಡನೇ ಬಾರಿಗೆ ನಗರ ಆಶ್ರಯ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಸಂತಕುಮಾರ ಸುರಪುರಕರ್ ಗೆ ಸಚಿವರಿಂದ ಸನ್ಮಾನ 

Yadagiri ಶಹಪುರ: ದರ್ಶನಾಪೂರ ಕುಟುಂಬದ ಆಪ್ತರಲ್ಲಿ ಒಬ್ಬರಾದ ವಸಂತಕುಮಾರ್ ಸುರಪುರಕರ್ ಅವರಿಗೆ ಶಹಾಪುರ ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದು,ಅವರ ನಿಷ್ಟೆಗೆ ಸಿಕ್ಕ ಪ್ರತಿಫಲವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಕಾರ್ಯಕಾರಣಿ ಸದಸ್ಯ ವೆಂಕಟೇಶ ಆಲೂರು ತಿಳಿಸಿದರು.

ತಾಲೂಕಿನ ಭೀ,ಗುಡಿಯಲ್ಲಿ ಸೋಮವಾರ ಆಯೋಜಿಸಲಾದ ಆಶ್ರಯ ಸಮಿತಿ ಎರಡನೇ ಬಾರಿಗೆ  ಅಧ್ಯಕ್ಷರಾಗಿ ಆಯ್ಕೆಯಾದ ವಸಂತಕುಮಾರ ಸುರಪುರಕರ್ ಅವರಿಗೆ ಸಚಿವರು ನೇಮಕಾತಿ ಆದೇಶ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮರಿಗೌಡ ಹುಲ್ಕಲ್  ಶ್ರೀಮಾಂತಪ್ಪ ಸಾಹು ಬಸವರಾಜಪ್ಪಗೌಡ ತಂಗಡಗಿ, ವೆಂಕಟೇಶ ಆಲೂರು,ವಿಜಯಕುಮಾರ, ಶಾಂತಪ್ಪ ಕಟ್ಟಿಮನಿ, ರಾಮಣ್ಣ ಸಾದ್ಯಾಪುರ, ಮಲ್ಲಣ್ಣ ಗೋಗಿ, ವಿಜಯಕುಮಾರ ಎದುರುಮನಿ,ಅಯ್ಯಳಪ್ಪ ರಾಕಂಗೇರಾ,ನಿಂಗಪ್ಪ ರಾಕಂಗೇರಾ,ಈರಣ್ಣಗೌಡ ಮಲ್ಲಾಬಾದಿ, ರವಿಕುಮಾರ ಎದುರುಮನಿ,ಮಲ್ಲೇಶ್ ಮಮದಾಪುರ,ಮಾಲಯ್ಯ ಹಾದಿಮನಿ, ವೀರಭದ್ರ ಕುಂಬಾರ, ಬಸವರಾಜ ನಾಯ್ಕಲ್, ಮಹಾದೇವಪ್ಪ ದೊಡ್ಡಮನಿ,ಮರೆಪ್ಪ ರತ್ತಾಳ, ಬಸವರಾಜ ಕಣೇಕಲ್,ಭೀಮರಾಯ ನರಬಳ್ಳಿ, ಹುಲಿಗಪ್ಪ, ಚಂದ್ರಶೇಖರ ಕಟ್ಟಿಮನಿ, ಹುಲಿಗಪ್ಪ ದೊಡ್ಡಮನಿ,ಶಿವುಕುಮಾರ ದೊಡ್ಡಮನಿ,ಸುಗ್ರೀವ ವನದುರ್ಗ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.

ಆಶ್ರಯ ಸಮಿತಿಯ ಅಧ್ಯಕ್ಷರ ಹುದ್ದೆ ಜವಾಬ್ದಾರಿಯುಳ್ಳ ಹುದ್ದೆ.ಅದನ್ನು ನಿಷ್ಠೆ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿ, ಪಕ್ಷದ ಘನತೆಗೆ ದಕ್ಕೆ ತರುವ ರೀತಿಯಲ್ಲಿ ನಡೆಯಬಾರದು.

ಶರಣಬಸಪ್ಪಗೌಡ ದರ್ಶನಾಪುರ
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.

About The Author