ಸ್ವಾತಂತ್ರ್ಯ ದಿನಾಚರಣೆ ರಕ್ತದಾನ ಶಿಬಿರ

ಶಹಾಪುರ : ತಾಲೂಕಿನ ಶಹಾಪುರ ಪಟ್ಟಣದಲ್ಲಿ ಪೀಪಲ್ಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ 77ಜನ ದಾನಿಗಳು ರಕ್ತದಾನ ಮಾಡಿದ್ದಾರೆ ಎಂದು  ಟ್ರಸ್ಟ್ ನ ಅಧ್ಯಕ್ಷರಾದ ಸೈಯದ್ ಖಾಲಿದ್ ತಿಳಿಸಿದರು .
ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ. ಯಲ್ಲಪ್ಪ,
ಅತಿಥಿಗಳಾಗಿ ಈರಣ್ಣ ದೇಸಾಯಿ ಮದ್ದರಕಿ,ಶರಣು ಬೀರನೂರ,ಖದೀರ್ ಅತ್ತಾರಿ,ಕರೀಮ್ ಅತ್ತಾರಿ, ಮುನಿರ್ ಬಾಗವಾನ,ಇಕ್ಬಾಲ್ ಜಾನಿ,ಮಹ್ಮದಸಾ ಢಾಲಾಯತ, ರಾಶೀದ್ ಪೀರಜಿ, ಇಮ್ರಾನ್ ಬಾಬಾ,ಬಿಲಾಲ್ ಖುರೇಷಿ,ಶೌಕತ್ ಅಲಿ,ಬಂದೇನವಾಜ್ , ನಜೀರ್ ಗೋಗಿ ಉಪಸ್ಥಿತರಿದ್ದರು.

About The Author