ನಾಳೆ ಶಾಸಕಿ ಕರೆಮ್ಮ ನಾಯಕ್ ಮಹಾಶೈವ ಪೀಠದ ಕಾರ್ಯಕ್ರಮದಲ್ಲಿ ಭಾಗಿ

ರಾಯಚೂರು :ನಾಳೆ ಗಬ್ಬೂರಿನ ಮಹಾಶೈವ ಧರ್ಮಪೀಠಕ್ಕೆ ನಾಳೆ ದೇವದುರ್ಗ ಶಾಸಕಿ ಕರೇಮ್ಮ ನಾಯಕ ಭೇಟಿ ನೀಡಲಿದ್ದು,ಮಹಾಶೈವ ಧರ್ಮಪೀಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಯುತ ಮುಕ್ಕಣ್ಣ ಕರಿಗಾರ ಅವರು ರಚಿತ ಸಿದ್ದರಾಮಯ್ಯನವರ ಸಮರ್ಥನೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಜೆಡಿಎಸ್ ಮುಖಂಡರಾದ ನಿಂಗಣ್ಣ ಕರ್ಲಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ನಿಂಗಪ್ಪ ಕರ್ಲಿ ಜೆಡಿಎಸ್ ಮುಖಂಡರು

ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕರೆಮ್ಮನಾಯಕ್ ಪಾಲ್ಗೊಳ್ಳಲಿದ್ದು ಕಾರ್ಯಕರ್ತರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

Leave a Reply

Your email address will not be published. Required fields are marked *