ಬಿಜೆಪಿಯಿಂದ ಭರ್ಜರಿ ಪ್ರಚಾರ :  ರಾಜ್ಯದ ಅಭಿವೃದ್ಧಿ ಡಬಲ್ ಇಂಜೀನ್ ಸರಕಾರದಿಂದ ಮಾತ್ರ ಸಾಧ್ಯ

ಶಹಾಪುರ : ರಾಜ್ಯದ ಅಭಿವೃದ್ಧಿ ಡಬಲ್ ಇಂಜೀನ್ ಸರಕಾರದಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಅಭ್ಯರ್ಥಿಯಾದ ಅಮಿನ್ ರೆಡ್ಡಿ ಯಾಳಗಿಯವರು ಹೇಳಿದರು.ಶಹಾಪುರ ಮತಕ್ಷೇತ್ರದ ಬಾಣತಿಹಾಳ,ಗೋಗಿ ಟಕ್ಕಿ ತಾಂಡಾದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರೂ. ಈ ಪ್ರಚಾರ ಸಮಯದಲ್ಲಿ ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿ ಜೆ‌ ಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಬಿಜೆಪಿಯನ್ನು ಪ್ರಚಂಡ ಬಹುಮತದಿಂದ ಆರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಡಬಲ್‌ಇಂಜಿನ್ ಸರ್ಕಾರ ರೂಪಿಸಬೇಕೆಂದು ಅವರು ಮತಯಾಚಿಸಿದರು.ಪಕ್ಷದ ಹಿರಿಯರು ಕಾರ್ಯಕರ್ತರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *