ಹತ್ತಿಗುಡೂರು ಕೊಂಗಂಡಿ  ಗ್ರಾಮಗಳಲ್ಲಿ ಬಿಜೆಪಿ ಪ್ರಚಾರ ಪಕ್ಷ ಸೇರ್ಪಡೆ

ಶಹಾಪುರ : ಶಹಾಪುರ ಮತ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ  ಅಮೀನರಡ್ಡಿ ಯಾಳಗಿ ಹಾಗೂ ಹಿರಿಯ ಮುಖಂಡರಾದ ಚಂದ್ರಶೇಖರ
ಸುಬೇದಾರ ಅವರು ಭೇಟಿ ನೀಡಿ  ಚುನಾವಣಾ ಪ್ರಚಾರ ನಡೆಸಿ ಅಭ್ಯರ್ಥಿಯ ಪರ ಮತಯಾಚಿಸಿ ಶಹಾಪುರ ಮತಕ್ಷೇತ್ರದಲ್ಲಿ ಬಿ ಜೆ‌ ಪಿಯನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿದರು.
ಕೊಂಗಂಡಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ  ಹಣಮಂತ ಮೆಂಬರ್, ಪರಶುರಾಮ,ಯಲ್ಲಪ್ಪ, ಸಿದ್ದಲಿಂಗಪ್ಪ, ಮಲ್ಲಿಕಾರ್ಜುನ, ಗುರುಪಾದ, ಸಿದ್ದಪ್ಪ, ಅರುಣ, ಶೇಖಪ್ಪ, ಶಿವಶಂಕ್ರಪ್ಪ, ಯಲ್ಲಪ್ಪ ದೊಡ್ಮನಿ, ಬಂದಗಿಸಾಬ ಜಮಾದಾರ, ಪ್ರಕಾಶ ಅಂಗಡಿ, ಹರೀಶ ಕುಲಕರ್ಣಿ, ಶಿವುಗೌಡ ಕಂದಳ್ಳಿ, ಮರೆಪ್ಪ ಹೊಸಮನಿ, ದೇವು ಪೂಜಾರಿ, ಮಲ್ಲು, ಭೀಮಣ್ಣ ಅಂಬಿಗೇರ, ಮಾಳಪ್ಪ ಪೂಜಾರಿ ಹಾಗೂ ಇತರ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ  ಅಮೀನರಡ್ಡಿ ಯಾಳಗಿ ರವರ ನೇತೃತ್ವದಲ್ಲಿ ಬಿ ಜೆ ಪಿ ಪಕ್ಷಕ್ಕೆ ಸೇರ್ಪಡೆಯಾದರು
 ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಪಾಟೀಲ ಉಕ್ಕಿನಾಳ, ಹಿರಿಯ ಮುಖಂಡರಾದ ಶ್ರೀ ಬಸವರಾಜಪ್ಪಗೌಡ ವಿಭೂತಿಹಳ್ಳಿ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಕರಣಗಿ
ಶಿವರಾಜ ಬಿ ದೇಶಮುಖ ಹಾಗೂ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *