ಅಮೀನರಡ್ಡಿ ಯಾಳಗಿ ನೇತೃತ್ವದಲ್ಲಿ ಪರಸನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಶಹಾಪುರ : ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾದ ಅಮೀನರಡ್ಡಿ ಯಾಳಗಿ ಹಾಗೂ ಹಿರಿಯ ಬಿಜೆಪಿ ಮುಖಂಡರಾದ ಡಾ ಚಂದ್ರಶೇಖರ ಸುಬೇದಾರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರಾದ ರಾಯಪ್ಪ ತಳವಾರ್, ನಿಂಗಪ್ಪ ಗಂದಾಳಿ, ದೇವಪ್ಪ ದೊರಿ,ಶಂಕರಪ್ಪ ಅಣಜಿಗಿ, ಸಿದ್ದರಾಮ ಭಜಂತ್ರಿ, ತುಳಜಪ್ಪ ಹಡಪದ, ಪಂಪಣ್ಣ ತೇಗ್ಗಳ್ಳಿ,ಮಲ್ಲಪ್ಪ ಟೊಣ್ಣುರ್, ರವಿ ನಾಯಕ, ದೇವಪ್ಪ ಟೊನ್ನೂರ್, ಶೇಕಪ್ಪ ಅಣಜಿಗಿ, ಲಕ್ಷ್ಮಣ ದೊರಿ, ನಿಂಬಣ್ಣ ದೊರಿ, ಹಳ್ಳೆಪ್ಪ, ದೇವಪ್ಪ ರಜೇದ್, ನಿಂಬಣ್ಣ ಹೂಗಾರ್, ಶಿವಪ್ಪ ಕಡಿಮನಿ, ಈರಪ್ಪ ಕಡಿಮನಿ, ಶರಣಪ್ಪ ಕಡಿಮನಿ, ಬಸವರಾಜ್ ತೇಗ್ಗಳ್ಳಿ, ಬಸವರಾಜ್ ತೇಗ್ಗಳ್ಳಿ, ಯಲ್ಲಪ್ಪ ಸಂದಿಮನಿ, ದೇವಪ್ಪ ಸಾಸ್ನ್ನುರ್,ರಾಯಪ್ಪ ರಾಜೇದ್, ದೇವಪ್ಪ ಟೊಣ್ಣುರ್, ಚಂದ್ರೇಶ್ ಸಂದಿಮನಿ, ದೇವಪ್ಪ ಮಲಹಳ್ಳಿ, ಜಟ್ಟೆಪ್ಪ ಕಕ್ಕೇರಿ, ಪ್ರಕಾಶ್ ದೊರಿ ಸೇರಿದಂತೆ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ, ರಾಜೂಗೌಡ ಗೂಗಲ್, ಅಡಿವೆಪ್ಪ ಜಾಕ ಮತ್ತು ಗ್ರಾಮದ ಹಿರಿಯರು ಪಕ್ಷದ  ಮುಖಂಡರು ಹಾಗೂ ಸಾರ್ವಜನಿಕರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *