ರಾಜ್ಯ ಮಹಿಳಾ ಅಧ್ಯಕ್ಷಣಿಯಾಗಿ ಶ್ರೀಮತಿ ಟಿ. ಜೆ. ಮಂಜುಳಾ ನೇಮಕ

ಬಳ್ಳಾರಿ : ನೂತನವಾಗಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯ ಮಹಿಳಾ ಅಧ್ಯಕ್ಷಣಿಯಾಗಿ ಶ್ರೀಮತಿ ಟಿ. ಜೆ. ಮಂಜುಳಾ ರವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ಆದೇಶಿಸಿದ್ದಾರೆ.

ಶ್ರೀಮತಿ ಮಂಜುಳಾ ರವರು ಇಲ್ಲಿವರೆಗೂ ಮಹಿಳಾ ಕಾರ್ಯಧ್ಯಕ್ಷರಾಗಿ ಹಲವು ಸಂಘಟನೆ ಮಾಡಿ ಸಮುದಾಯಕ್ಕೆ ಸೇವೆ ಸಲ್ಲಿಸಿದ ಪರಿಗಣಿಸಿ ಪದನ್ಮೋತಿ ನೀಡಿ ಮಹಿಳಾ ರಾಜ್ಯಾಧ್ಯಕ್ಷರನ್ನಾಗಿ ಬಡ್ತಿ ನೀಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *