ತಾಪಂ.ವಿಶ್ವ ಪರಿಸರ ದಿನಾಚರಣೆ

ಶಹಾಪುರ: ತಾಲೂಕಿನ ತಾಲೂಕು ಪಂಚಾಯತ ಆವರಣದಲ್ಲಿ ೨೦ ಗಿಡಗಳನ್ನು ನೆಡುವ ಮೂಲಕ
ವಿಶ್ವ ಪರಿಸರ ದಿನಾಚರಣೆಯನ್ನು  ಆಚರಿಸಲಾಯಿತು.
ಈ ಸಂದರ್ಬದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಕುಲಕರ್ಣಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ, ಪ್ರಭಾರಿ ಸಹಾಯಕ ನಿರ್ದೇಶಕ ಭೀಮನಗೌಡ ಬಿರಾದಾರ,  ವ್ಯವಸ್ಥಾಪಕರಾದ ಗೋಪಾಲ ಬೀಜಾಸಪೂರ,  ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೂರ್ಯವಂಶಿ, ಜಯ ಪ್ರಕಾಶ ಕುಲಕರ್ಣಿ, ಅಬ್ದುಲ್ ಖೈರ್,ನಾಗಣ್ಣಗೌಡ,  ಶಿವರಾಜ್. ಹರ್ಷವರ್ಧನ್ ಸೇರಿದಂತೆ ಹಲವು ನೌಕರರು ಇದ್ದರು

Leave a Reply

Your email address will not be published. Required fields are marked *