ಡಿ.ದೇವರಾಜ ಅರಸು ಕನ್ನಡ ಮಾಧ್ಯಮ ಶಾಲೆಗೆ ಶೇ.100 ರಷ್ಟು ಫಲಿತಾಂಶ

ಶಹಾಪೂರ,

2025-26ನೇ ಸಾಲಿನ ಡಿ. ದೇವರಾಜ ಅರಸು ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಾಗಿದೆ. ಡಿಡಿಯು ಶಿಕ್ಷಣ ಸಂಸ್ಥೆಯು ಜಿಲ್ಲೆಯಲ್ಲಿಯೆ ಪ್ರತಿಷ್ಠಿತ ಸಂಸ್ಥೆಯಾಗಿದೆ. ಮಾಡಿದೆ. ಪರೀಕ್ಷೆಗೆ ಹಾಜರಾದ 46 ವಿದ್ಯಾರ್ಥಿಗಳಲ್ಲಿ, 09 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆ,30 ಪ್ರಥಮ ದರ್ಜೆ,07 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳುರೇಣುಕಾ ಶೇ 91.04(569),

ಫಲಿತಾಂಶ

ರೇಣುಕಾ ಶೇ 91.04(569),

ಪವನ ಶೇ.89.28(562),

ಪವಿತ್ರಾ ಶೇ 89.28(558).

ಮೇಘಾ ಶೇ 89.28(558),

ಹೇಮಾ ಶೇ 89.12(557),

ಕಾವೇರಿ ಶೇ 88(556),

ಅಂಬಿಕಾ ಶೇ 88.64(554),

ಸಾನಿಕಾ ಶೇ 88.64(521),

ಸಮನ್ವಿತಾ ಶೇ 86.56(541),

ಆಕಾಶ ಶೇ 84.34(527),

ಪೂರ್ಣಿಮಾ ಶೇ 84.16(526),

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ, ಸಂಸ್ಥೆಯ ಅಧ್ಯಕ್ಷರಾದ ವಿದ್ಯಾ ಬಿ ಮೇಟಿ,ಸಂಸ್ಥೆಯ ಕಾರ್ಯದರ್ಶಿ ದೇವೇಂದ್ರಪ್ಪ ಮೇಟಿ,ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ಹಾಗೂ ಮುಖ್ಯ ಗುರುಗಳು ಶಿಕ್ಷಕರು ಮಕ್ಕಳ ಸಾಧನೆಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *