ಮಹಾಶೈವ ಧರ್ಮಪೀಠ ಗಬ್ಬೂರಿನಲ್ಲಿ ಶರನ್ನವರಾತ್ರಿ ಎಂಟನೇ ದಿನ ಮಹಾಗೌರಿ ರೂಪದಲ್ಲಿ ಪೂಜೆ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕೈಲಾಸ ಗಬ್ಬೂರಿನಲ್ಲಿ ಶರನ್ಕವರಾತ್ರಿಯ ಎಂಟನೇ ದಿನವಾದ ಇಂದು 29.09.2025…