ಅಕ್ಕಿ ನಾಪತ್ತೆ ಪ್ರಕರಣ : ಬಿಜೆಪಿ ಪ್ರತಿಭಟನೆ : ಟಿಎಪಿಎಂಸಿಯನ್ನು ಸೂಪರ್ ಸೀಡ್ ಮಾಡಿ :  ಸಚಿವರು ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಲಿ : ರವಿಕುಮಾರ್ ಹೇಳಿಕೆ

ಮುಖ್ಯಾಂಶಗಳು *ಪಡಿತರ ಅಕ್ಕಿ ನಾಪತ್ತೆಯಲ್ಲಿ ಸಚಿವರ ಕೈವಾಡದ ಶಂಕೆ. *TAPCMS ಯನ್ನು ಸೂಪರ್ ಸೀಡ್ ಮಾಡಿ. *ಅಧ್ಯಕ್ಷ ಗುರುನಾಥರೆಡ್ಡಿಯ ಬಂಧನಕ್ಕೆ ಒತ್ತಡ.…