ಚಿಂತನೆ : ಮನುಷ್ಯರು ದೇವನ ತೋಟದ ಹೂವುಗಳು : ಮುಕ್ಕಣ್ಣ ಕರಿಗಾರ

ಹೂವಿನ ತೋಟದಲ್ಲಿ ನೂರಾರು ಬಗೆಯ ಹೂವುಗಳು ಇರುತ್ತವೆ.ಪ್ರತಿ ಹೂವಿಗೂ ಅದರದೆ ಸೌಂದರ್ಯವಿದೆ,ಅದರದೆ ಆದ ಸುಗಂಧವಾಸನೆ ಇದೆ.ಒಂದು ಹೂವಿನಹಾಗೆ ಮತ್ತೊಂದು ಹೂವು ಇಲ್ಲ,ಎಲ್ಲ…