ಡಾ. ಗಂಗಾಧರ ಪೂಜ್ಯರಿಂದ ಕಲ್ಯಾಣ ಮಂಟಪ ಉದ್ಘಾಟನೆ

ವಡಗೇರಾ : ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶಿವ ಬಾಲಾಜಿ ಕಲ್ಯಾಣ ಮಂಟಪವನ್ನು ಅಬ್ಬೆ ತುಮಕೂರಿನ ಪೂಜ್ಯರಾದ ಡಾ.ಗಂಗಾಧರ ಪೂಜ್ಯರು ಉದ್ಘಾಟಿಸಿದರು. ಮನುಷ್ಯರು ಒಳ್ಳೆ ಸನ್ಮಾರ್ಗದಲ್ಲಿ ನಡೆದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕ ಎಂದು ಹೇಳಿದರು.
 ಯಾದಗಿರಿ ಮತಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ,ಪಟ್ಟಣದಲ್ಲಿ  ಕಲ್ಯಾಣ ಮಂಟಪದ ಅವಶ್ಯಕತೆ ಇತ್ತು ಇಂದು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ಈ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ ಯುವ ಉದ್ಯಮಿಗಳ ಕಾರ್ಯ  ಶ್ಲಾಘನೀಯ  ಎಂದರು.
ಮಾಜಿ ಶಾಸಕರಾದ ಡಾ.ವೀರಭಸಂತವ ರೆಡ್ಡಿ ಮುದ್ನಾಳ್. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ,ಬಿಜೆಪಿ  ಹಿರಿಯ ಮುಖಂಡ ಸಿದ್ದಣ್ಣಗೌಡ ಕಾಡಮನೂರ, ಹನುಮೇಗೌಡ ಬಿರನಕಲ್,
ಶ್ರೀನಿವಾಸ ರೆಡ್ಡಿ ಚೆನ್ನೂರು,.  ಕಾಂಗ್ರೆಸ್ ಮುಖಂಡ ಬಸ್ಸುಗೌಡ ಬಿಳಾರ,ಮಲ್ಲಣ್ಣ ಐಕೂರ ಸೇರಿ
,

Leave a Reply

Your email address will not be published. Required fields are marked *