ತಡಿಬಿಡಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

yadgiri ವಡಗೇರಾ : ತಾಲೂಕಿನ ತಡಿಬಿಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ  ಉಮಾರೆಡ್ಡಿ ಗ್ರಾ.ಪಂ.ಅಧ್ಯಕ್ಷರು, ಶ್ರೀಮತಿ ಲಕ್ಷ್ಮಿ ಗಂಡ/ ದೇವಪ್ಪ ಗ್ರಾ.ಪಂ.ಉಪಾಧ್ಯಕ್ಷರು, ಶ್ರೀ ಭಾಗಣ್ಣ ನಾಲ್ವಡಿಗಿ ಕಾಂಗ್ರೇಸ್ ಮುಖಂಡರು, ಗ್ರಾ. ಪಂ. ಸದಸ್ಯರು,ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಹಾಗೂ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಮುಖಂಡರು ಇತರರು ಉಪಸ್ಥಿತರಿದ್ದರು.

 

About The Author