ಯಾದಗಿರಿ ಜಿಲ್ಲಾ ಸಹಕಾರಿ ಯುನಿಯಾನ್ ಒಕ್ಕೂಟ್ಟದ ಪ್ರಥಮ  ಸಮ್ಮೇಳನದ ಪೂರ್ವಭಾವಿ ಸಭೆ

 ಯಾದಗಿರಿ: ಯಾದಗಿರಿ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಜಿಲ್ಲಾ  ಸಹಕಾರಿ ಯುನಿಯನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ದರ್ಶನಾಪೂರ  ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ವಾರ್ಷಿಕ ಸಮ್ಮೇಳನದ ಕಾರ್ಯಕ್ರಮದಲ್ಲಿ ಎಲ್ಲಾ ಸಹಕಾರಿ ಸಂಘಗಳು ಬಾಗಿಯಾಗಲಿವೆ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪೂರ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಉಪಾಧ್ಯಕ್ಷರಾದ ಎಂ ನಾರಾಯಣ  ಆಡಳಿತ ಮಂಡಳಿಯ ನಿರ್ದೇಶಕರಗಳಾದ ಬಾಪುಗೌಡ ಹುಣಸಗಿ ಸಿದ್ದರಾಮರಡ್ಡಿ ಮಾಲಿಪಾಟೀಲ್ ಕೆಂಚಪ್ಪ ನಗನೂರು ಸಿದ್ದಪ್ಪ ಹೊಟ್ಟಿ  ಅಂಬ್ರಣ್ಣ ಗಡ್ಡೆಸೂಗೂರ ರಾಜಾಮುಖಂದನಾಯಕ  ಸುರಪೂರ ನಜೀಮ್ ಅಹ್ಮದ್  ವೃತಿಪರ ನಿರ್ದೇಶಕರಾದ ಪ್ರಕಾಶ ಅಂಗಡಿ ಕನ್ನೆಳ್ಳಿ ವೈಜನಾಥ ಪಾಟೀಲ ತುಮಕೂರ ಯಾದಗಿರಿ ಜಿಲ್ಲಾ ಸಹಕಾರಿ ಯುನಿಯಾನ್ ಒಕ್ಕೂಟದ ಮುಖ್ಯಕಾರ್ಯನಿವಾರ್ಹಕಾಧಿಕಾರಿ ಖಾಸಿಭಾಯಿ ಬಿಜಾಪುರ ಜಿಲ್ಲಾ ಸಹಕಾರಿ ಶಿಕ್ಷಕಿ ಸುಜಾತ ಮಠ ಯಾದಗಿರಿ ಮಲ್ಲಿಕಾರ್ಜುನ ಯಾದಗಿರಿ ಸೇರಿದಂತೆ  ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *