ಬಳಿಚಕ್ರ ಗ್ರಾಪಂ ಭೇಟಿ ನೀಡಿದ ಸಿಇಓ ಮತಗಟ್ಟೆ ಪರಿಶೀಲನೆ

ಯಾದಗಿರಿ : ತಾಲೂಕಿನ ಬಳಿಚಕ್ರ ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಗರಿಮಾ ಪನ್ವಾರ್ ಭೇಟಿ ನೀಡಿ, ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳು ಹಾಗೂ ಚುನಾವಣಾ ಪೂರ್ವ ಸಿದ್ಧತೆ ಕುರಿತು ಪರಿಶೀಲನೆ ನಡಿಸಿದರು.ಈ ಮಧ್ಯೆ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಶಿಶುಪಾಲನ ಕೇಂದ್ರ, ಮಲ್ಟಿಆಚ್೯ ಚೆಕ್ ಡ್ಯಾಮ್, ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯ ವೀಕ್ಷಣೆ ಮಾಡಿದರು.

 ಲಕ್ಮಣ ಬಿ ಶ್ರೀಂಗೇರಿ, ಯೋಜನಾ ನಿರ್ದೇಶಕರು, ಬಸವರಾಜ ಶರಬೈ ಕಾರ್ಯನಿರ್ವಾಹಕ ಅಧಿಕಾರಿಗಳು, ಅನುರಾಧ ಪಿ.ಡಿ.ಓ ಸೇರಿದಂತೆ ತಾಪಂ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

 

Leave a Reply

Your email address will not be published. Required fields are marked *