ಬಿಜೆಪಿ ಮುಖಂಡ ಕರಣ್ ಸುಬೇದಾರರಿಂದ ಹೋಳಿ ಸಂಭ್ರಮ

 

ಶಹಾಪುರ : ಬಿಜೆಪಿಯ ಯುವ ನಾಯಕರಾದ ಕರಣ್ ಸುಬೇದಾರ ಬಿಜೆಪಿ ಯುವ ಮುಖಂಡರು ಆಯೋಜನೆ ಮಾಡಿದ್ದ ಮಹಾ ಹೋಳಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರ ಮಧ್ಯೆ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು.ಎರಡು ಸಾವಿರಕ್ಕೂ ಹೆಚ್ಚು ಯವಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *