ಕಾತ್ಯಾಯಿನಿ ರೂಪದಲ್ಲಿ ಪೂಜೆ

ದೇವದುರ್ಗ:-ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಪೀಠ ಸುಕ್ಷೇತ್ರ ಕೈಲಾಸದಲ್ಲಿ ಶರನ್ನವರಾತ್ರಿ ನಿಮಿತ್ತ ನಾಲ್ಕನೇ ದಿನವಾದ ಇಂದು ಕ್ಷೇತ್ರಾಧಿದೇವತೆಯಾದ ಶ್ರೀ ಮಾತಾ ವಿಶ್ವೇಶ್ವರಿ ದುರ್ಗೆಯನ್ನು ಕಾತ್ಯಾಯಿನಿ ದೇವಿಯ ರೂಪದಲ್ಲಿ ಆಹ್ವಾನಿಸಿ ಪೂಜಿಸಲಾಯಿತು.

About The Author