ಹಯ್ಯಳ ಗ್ರಾಮದ ಹಿರಿಯ ಜೀವಿ ಸಿದ್ದಣ್ಣ ಸಾಹು ನಿಧನ

ವಡಗೇರಿ– ತಾಲೂಕಿನ ಹೈಯಳ ಬಿ ಗ್ರಾಮದ ಹಿರಿಯ ಜೀವಿ,ಹಯ್ಯಳ ಬಿ ಗ್ರಾಮ ಪಂಚಾಯಿತಿ ಕರವಸೂಲಿಗಾರರಾದ (ಬಿಲ್ ಕಲೆಕ್ಟರ್) ಈರಣ್ಣ ಸಾಹುಕಾರರ ತಂದೆಯಾದ ಸಿದ್ದಣ್ಣ ಸಾಹುಕಾರರವರು ಇಂದು ನಿಧನರಾದರು. 86 ವರ್ಷ ವಯಸ್ಸಿನ ಸಿದ್ದಣ್ಣ ಸಾಹುಕಾರರು ಪತ್ನಿ ಇಬ್ಬರು ಪುತ್ರರು ಮತ್ತು ಒಬ್ಬ ಮಗಳನ್ನು ಆಗಲಿದ್ದು ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

Leave a Reply

Your email address will not be published. Required fields are marked *