ಕಾಣೆಯಾದ ವ್ಯಕ್ತಿ – ಮಾಹಿತಿ ನೀಡುವಂತೆ ಮನವಿ

ಶಹಾಪುರ,
 ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸೈದಾಪುರ ಗ್ರಾಮದ ಶರಣಬಸವ, ತಂದೆ ಸಾಹೇಬಗೌಡ ಮೇಟಿ, ಅವರು ಕಾಣೆಯಾಗಿದ್ದಾರೆ.
ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಕುಟುಂಬದವರನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಕಾಣೆಯಾದ ವ್ಯಕ್ತಿಯ ಕುರಿತು ಮಾಹಿತಿ ತಿಳಿದಿರುವವರು6 ಸಂಖ್ಯೆಗೆ ಸಂಪರ್ಕಿಸಿ ಕುಟುಂಬದವರಿಗೆ ಸಹಕರಿಸುವಂತೆ ವಿನಂತಿಸಲಾಗಿದೆ.
9901732782,9008410200

Leave a Reply

Your email address will not be published. Required fields are marked *