ಕೃಷ್ಣ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ರಷ್ಟು ಫಲಿತಾಂಶ

ಶಹಾಪುರ,,

ತಾಲೂಕಿನ ಭೀಮರಾಯಗುಡಿಯಲ್ಲಿರುವ ಕೃಷ್ಣ ಆಂಗ್ಲ  ಮಾಧ್ಯಮ ಶಾಲೆಗೆ 10ನೇ ತರಗತಿ ಫಲಿತಾಂಶದಲ್ಲಿ  ಶೇ.100 ರಷ್ಟು ಫಲಿತಾಂಶ ದಾಖಲಾಗಿದ್ದು ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿಗಳಲ್ಲಿ 05 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆ, 04 ವಿದ್ಯಾರ್ಥಿಗಳು ಪ್ರಥಮ ದರ್ಜೆ,04 ವಿದ್ಯಾರ್ಥಿಗಳು ದ್ವಿತೀಯ ದರ್ಜೇಯಲ್ಲಿ ಉತ್ತೀರ್ಣರಾಗಿದ್ದು  ಗಾಯತ್ರಿ ಪಾಟೀಲ್ ಶೇ. 95, ರಕ್ಷಿತಾ ಶೇ 94 ,ಸಂಜನಾ ಶೇ 89, ತನುಶ್ರೀ ಶೇ 88,ಮಧುಶ್ರೀ ಶೇ 85, ಮುಕುಂದ ಶೇ 78, ವಿದ್ಯಾ ಶೇ 76, ರಾಜು ಸುಗಂಧಿ ಶೇ 70, ಕಿರಣ ಶೇ 60 ರಷ್ಟು ಫಲಿತಾಂಶ ದಾಖಲಿಸಿದ್ದು ಸಂಸ್ಥೆಯ ಅಧ್ಯಕ್ಷ ಅರವಿಂದ ಬಿ ಮುಡುಬುಳ ಹಾಗೂ ಆಡಳಿತ ವರ್ಗ,ಮುಖ್ಯ ಗುರುಗಳಾದ ಭಾಗ್ಯಶ್ರೀ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *