ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಸವ ಜಯಂತಿ

ಶಹಾಪುರ,,
ತಾಲೂಕಿನ ಗೋಗಿ (ಕೆ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ಕಚೇರಿಯಲ್ಲಿ ಸಮಾನತೆಯ ಸಂದೇಶವನ್ನು ಸಾರಿದ  ಸಮಾಜ ಸುಧಾರಕ, ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ    ಅಧ್ಯಕ್ಷರಾದ ಬಸವರಾಜ ಡೇವಣಗಾಂವ,ಉಪಾಧ್ಯಕ್ಷ ನೂರಾಲಂ ಹುಸೇನಿ,ನಿರ್ದೇಶಕರಾದ ರುದ್ರಗೌಡ ಮಲ್ಹಾರ,ಭೀಮರೆಡ್ಡಿ ಮ್ಯಾಕಲ್,ಭೀಮರಾಯ
ಮಂಟೋಳ್ಳಿ,ಶಾಂತಪ್ಪ ಗುಡಿಮನಿ,ಸಣ್ಣ ಚಂದಪ್ಪ ಹಲಗಿ.ಯಮುನಪ್ಪ ಮಾವಿನಮರದ,ಮಲ್ಲಿಕಾರ್ಜುನ ರೆಡ್ಡಿ ಡೇವಣಗಾಂವ,ರಾಮಯ್ಯ ಮೇಟಿ,
ಮೈಪಾಲ ರೆಡ್ಡಿ ಮ್ಯಾಕಲ್,ಬಸವರಾಜ ಕೊಂಡಾ ಹಾಗೂ ಕಾರ್ಯದರ್ಶಿ ಮಲ್ಲಣ್ಣ ಶಿರಡ್ಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *