ನಾಳೆ ತಹಶೀಲ್ದಾರ್ ಕಚೇರಿಗೆ ಶಾಸಕರ ಭೇಟಿ: ಅರ್ಜಿಗಳ ಇತ್ಯರ್ಥಕ್ಕೆ ಕ್ರಮ

ಶಹಾಪುರ,, ತಾಲೂಕಿನ ಗೋಗಿ ಹೋಬಳಿ ಹಾಗೂ ಶಹಾಪುರ ನಗರದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಹಿತಾಸಕ್ತಿ ಅರ್ಜಿಗಳ ಇತ್ಯರ್ಥದ ಪ್ರಗತಿ…