ಶಹಾಪೂರ, 2025-26ನೇ ಸಾಲಿನ 10ನೇ ತರಗತಿಯ ಫಲಿತಾಂಶವು ರಾಜ್ಯಾದ್ಯಂತ ಗುರುವಾರದಂದು ಪ್ರಕಟವಾಗಿದ್ದು, ಶಹಪುರ ತಾಲೂಕಿನ ಡಿಡಿಯು ಇಂಗ್ಲಿಷ್ ಮಾಧ್ಯಮ ಕಾನ್ವೆಂಟ್ ಶಾಲೆಯು…
Author: KarunaduVani Editor
ಡಿ.ದೇವರಾಜ ಅರಸು ಕನ್ನಡ ಮಾಧ್ಯಮ ಶಾಲೆಗೆ ಶೇ.100 ರಷ್ಟು ಫಲಿತಾಂಶ
ಶಹಾಪೂರ, 2025-26ನೇ ಸಾಲಿನ ಡಿ. ದೇವರಾಜ ಅರಸು ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಾಗಿದೆ. ಡಿಡಿಯು…
ಮಹರ್ಷಿ ಭಗೀರಥರ ನಿಸ್ವಾರ್ಥ ಸೇವೆ ನಮಗೆ ದಾರಿದೀಪ : ಸಲಾದಪುರ
ಶಹಾಪುರ,, ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವರಾಶಿಗಳ ದಾಹ ತಣಿಸಿದ ಮಹಾತ್ಮ. ತನಗಾಗಿ…
ಸರ್ಕಾರದ ನಿಯಮಗಳನ್ವಯ ಇಂದಿರಾ ಕ್ಯಾಂಟೀನಿನಲ್ಲಿ ಊಟ ಕೊಡುತ್ತಿಲ್ಲ ಆರೋಪ
ಶಹಾಪೂರ,, ತಾಲೂಕಿನ ಹೊಸ ಬಸ್ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನಿನಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮೇನು ಪ್ರಕಾರ ಉಪಹಾರ ಮತ್ತು ಊಟ…
ಹಿರೆದಿನ್ನಿ : ಸಿಡಿಲಿನಿಂದ ತೆಂಗಿನ ಗಿಡ ಭಸ್ಮ
ರಾಯಚೂರು,, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಿಂದಾಗಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ…
ರಾಜ್ಯ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಅಭಿನಂದನಾ ಸಮಾರಂಭ
ಶಹಾಪುರ,, ಬೀದರ್ ನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40 ನೇ ರಾಜ್ಯ ಸಮ್ಮೇಳನದಲ್ಲಿ ಪಟೇಲ್ ಬೈರ ಹನುಮಯ್ಯ ರಾಜ್ಯಮಟ್ಟದ…
ತಾಲೂಕಾಡಳಿತದಿಂದ ಬಸವ ಜಯಂತಿ ಆಚರಣೆ |ಕಾಯಕ ತತ್ವದ ಮೂಲಕ ಸಮ ಸಮಾಜವನ್ನು ನಿರ್ಮಿಸಿದರು ಬಸವಣ್ಣನವರು : ಸಚಿವ ದರ್ಶನಾಪುರ
ಶಹಾಪುರ,, 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು.ಕಾಯಕ ತತ್ವದ…
ಮಹಿಳಾ ಮೀಸಲಾತಿ ಕಾಯ್ದೆಗೆ ಸೋಲು| ಡಿಲಿಮಿಟೇಶನ್ ಹೆಸರಿನಡಿ ದಕ್ಷಿಣ ಭಾರತಕ್ಕೆ ಅನ್ಯಾಯ | ಉತ್ತರ ಭಾರತಕ್ಕೆ ಸಿಂಹಪಾಲು
ಬಸವರಾಜ ಕರೇಗಾರ. ಯಾದಗಿರಿ,, ಕೇಂದ್ರ ಸರ್ಕಾರ ಡಿಲಿಮಿಟೇಶನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಜಾರಿಗಾಗಿ ರಣತಂತ್ರ ರೂಪಿಸಿ ವಿಶೇಷ ಅಧಿವೇಶನಕ್ಕೆ ಮತಕ್ಕೆ ಹಾಕಿ…
ಕುರಿಗಾರರಿಗೆ ಅನ್ಯಾಯ | ಸಹಾಯಧನ ಕಾರ್ಯಕರ್ತರ ಪಾಲು
ಬಸವರಾಜ ಕರೇಗಾರ ಶಹಾಪೂರ,, 2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಎಸ್ಪಿ ಮತ್ತು ಟಿಎಸ್ಪಿ…
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಸವ ಜಯಂತಿ
ಶಹಾಪುರ,, ತಾಲೂಕಿನ ಗೋಗಿ (ಕೆ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಚೇರಿಯಲ್ಲಿ ಸಮಾನತೆಯ ಸಂದೇಶವನ್ನು ಸಾರಿದ ಸಮಾಜ ಸುಧಾರಕ, ಜಗಜ್ಯೋತಿ…