ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸದಸ್ಯರಾಗಿ ಬಸವರಾಜ ಹಾಲಬಾವಿ ನೇಮಕ

ಶಹಾಪುರ :ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ನಿರ್ದೇಶನದಂತೆ ಶಹಾಪುರ ತಾಲ್ಲೂಕು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕಾರಿ ಸದಸ್ಯರಾಗಿ ಬಸವರಾಜ ಹಾಲಬಾವಿರವರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ವಸಂತಕುಮಾರ್ ಸುರಪುರಕರ್  ನಗರ ಆಶ್ರಯ ಸಮಿತಿ ಅಧ್ಯಕ್ಷರು, ಶಾಂತಪ್ಪ ಗುತ್ತೇದಾರ, ವೆಂಕಟೇಶ್ ಆಲೂರು, ಮಾದೇವಪ್ಪ ದೊಡ್ಡಮನಿ, ನಿಂಗಣ್ಣ ರಾಕಂಗೆರಾ, ಪಿಡಪ್ಪ ಹಳಿಪೇಟ ಹರ್ಷ ವ್ಯಕ್ತಪಡಿಸಿದ್ದಾರೆ.

About The Author