ಶಹಾಪುರ: ವಿದ್ಯಾರಣ್ಯ ಶಾಲೆಗೆ ಶೇ.96 ರಷ್ಟು ಫಲಿತಾಂಶ

ಶಹಾಪುರ:2023-24 ನೇ ಸಾಲಿನ ಹತ್ತನೇ ತರಗತಿ ಫಲಿತಾಂಶದಲ್ಲಿ ತಾಲೂಕಿನ ವಿದ್ಯಾರಣ್ಯ ಸ್ವಾಮಿ ಶಾಲೆಗೆ ಶೇ. 96 ರಷ್ಟು ಫಲಿತಾಂಶ  ದಾಖಲಾಗಿದ್ದು, 45 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 56 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 20 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಧನುಷ್ 584(ಶೇ.93.44) ಎನ್ನುವ ವಿದ್ಯಾರ್ಥಿ ಅತಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಯಾಗಿದ್ದು, ಪರೀಕ್ಷಾ ಪಲಿತಾಂಶಕ್ಕೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *