ತಡಿಬಿಡಿಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ

yadgiri ವಡಗೇರಾ : ತಾಲೂಕಿನ ತಡಿಬಿಡಿ ಗ್ರಾಮದಲ್ಲಿ ಕನ್ನಡರಾಜ್ಯೋತ್ಸವ ಆಚರಣೆ ಮಾಡಲಾಯಿತು.ಧ್ವಜಾರೋಹಣಗೈದ ಕನ್ನಡಾಭಿಮಾನಿಗಳು ಸಂಭ್ರಯದಿಂದ ರಾಜ್ಯೋತ್ಸವ ದಿನಾಚರಣೆ ಆಚರಿಸಿದರು.ಈ ಸಂದರ್ಭದಲ್ಲಿ ಗ್ರಾಪಂ.ಅಧ್ಯಕ್ಷರಾದ ಉಮಾರೆಡ್ಡಿ,ಗ್ರಾಪಂ.ಸದಸ್ಯರು, ಯುವ ಮುಖಂಡರಾದ ಭಾಗಣ್ಣ ನಾಲ್ವಡಿಗಿ, ಗ್ರಾಮದ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

About The Author